Select Your Language

Notifications

webdunia
webdunia
webdunia
webdunia

ಚಾಕು ತೋರಿಸಿ ವಿವಾಹಿತೆಯ ಮೇಲೆ ಚಲಿಸುತ್ತಿದ್ದ ಕಾರಿನಲ್ಲಿ ಅತ್ಯಾಚಾರ ಎಸಗಿದ ಬಾಬಾ

ಚಾಕು ತೋರಿಸಿ ವಿವಾಹಿತೆಯ ಮೇಲೆ ಚಲಿಸುತ್ತಿದ್ದ ಕಾರಿನಲ್ಲಿ ಅತ್ಯಾಚಾರ ಎಸಗಿದ ಬಾಬಾ
ಗುಜರಾತ್ , ಗುರುವಾರ, 28 ಫೆಬ್ರವರಿ 2019 (07:04 IST)
ಗುಜರಾತ್ : ಚಲಿಸುತ್ತಿದ್ದ ಕಾರಿನಲ್ಲಿ ಗುಜರಾತಿನ ಪ್ರಸಿದ್ಧ ಬಾಬಾ ಸ್ವಾಮಿ ಆನಂದ್ ಸ್ವರೂಪಾದಾಸ್ ವಿವಾಹಿತ ಮಹಿಳೆಯೊಬ್ಬಳಿಗೆ ಚಾಕು ತೋರಿಸಿ ಬೆದರಿಸಿದ ಅತ್ಯಾಚಾರ ಎಸಗಿದ ಘಟನೆ ನಡೆದಿರುವುದಾಗಿ ತಿಳಿದುಬಂದಿದೆ.

ಬಾಬಾ ಸ್ವಾಮಿ ಆನಂದ್ ಸ್ವರೂಪಾದಾಸ್ ಪತಿಯಿಂದ ಬೇರೆಯಾಗಿದ ವಿವಾಹಿತ ಮಹಿಳೆಯೊಬ್ಬಳಿಗೆ  ಪತಿ ಹಾಗೂ ಆಕೆ ಮಧ್ಯೆಯಿರುವ ಬಿರುಕನ್ನು ಸರಿಪಡಿಸುವ ಭರವಸೆ ನೀಡಿದ್ದಾನೆ. ಬಳಿಕ ಆಕೆಯ ಮನೆಗೆ ಬಂದು ಆಕೆಯನ್ನು ಕಾರಿನಲ್ಲಿ ಕುಳಿತುಕೊಳ‍್ಳುವಂತೆ ಹೇಳಿ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಚಾಕು ತೋರಿಸಿ ಅತ್ಯಾಚಾರ ಎಸಗಿ ಪರಾರಿಯಾಗಿದ್ದಾನೆ.

 

ಈ ಘಟನೆಗೆ ಸಂಬಂಧಿಸಿದಂತೆ ಮಹಿಳೆ ಬಾಬ ಹಾಗೂ ಬಾಬಗೆ ಬೆಂಬಲ ನೀಡಿದ್ದ ಕಾರು ಚಾಲಕನ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಬಾಬಾನ ಪತ್ತೆಗೆ ಬಲೆ ಬೀಸಿದ್ದಾರೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.

 

 


Share this Story:

Follow Webdunia kannada

ಮುಂದಿನ ಸುದ್ದಿ

ವಿದ್ಯಾರ್ಥಿನಿಯಿಂದ ಸಹಪಾಠಿಗೆ ಲೈಂಗಿಕ ಕಿರುಕುಳ