Select Your Language

Notifications

webdunia
webdunia
webdunia
webdunia

ಕಾರು ಗುದ್ದಿದ ಪರಿಣಾಮ 78 ವರ್ಷದ ವೃದ್ಧೆ ಸ್ಥಳದಲ್ಲೇ ಸಾವು..!

ಕಾರು ಗುದ್ದಿದ ಪರಿಣಾಮ 78 ವರ್ಷದ ವೃದ್ಧೆ ಸ್ಥಳದಲ್ಲೇ ಸಾವು..!
ಉತ್ತರ ಪ್ರದೇಶ , ಬುಧವಾರ, 18 ಅಕ್ಟೋಬರ್ 2023 (18:20 IST)
78 ವರ್ಷದ ವೃದ್ಧೆಯೊಬ್ಬರು ನಡೆದುಕೊಂಡು ಹೋಗುತ್ತಿದ್ದು ತಿರುವಿನಲ್ಲಿ ಕಾರೊಂದು ಸ್ಪೀಡ್ ಆಗಿ ಬಂದು ವೃದ್ಧೆಗೆ ಡಿಕ್ಕಿ ಹೊಡೆದ ರಭಸಕ್ಕೆ ವೃದ್ಧೆ ಸ್ಥಳದಲ್ಲೇ ಸಾವನ್ನಪ್ಪಿರೋ ಘಟನೆ ಉತ್ತರ ಪ್ರದೇಶದಲ್ಲಿ  ನಡೆದಿದೆ.ಮೃತ ವೃದ್ಧೆ ವಾಕಿಂಗ್ ಎಂದು ಮನೆಯಿಂದ ಹೊರ ಬಂದಾಗ ಅಪಘಾತ ನಡೆದು ಹೋಗಿದೆ. ಅಪಘಾತದ ಬಳಿಕ ಕಾರು ಚಾಲಕ ಸ್ಥಳದಿಂದ ಪರಾರಿಯಾಗಿದ್ದು  ಘಟನೆಯ ದೃಶ್ಯಗಳು ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು ಆರೋಪಿಗಾಗಿ ಪೋಲಿಸರು ಬಲೆ ಬೀಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಆರೋಪಿ ಅರುಣ್ ಸುದರ್ಶನ್ ಬಂಧನ