Select Your Language

Notifications

webdunia
webdunia
webdunia
webdunia

ಮುಂಬೈ ರೈಲ್ವೇ ನಿಲ್ಧಾಣದಲ್ಲಿ ಕಾಲ್ತುಳಿದಲ್ಲಿ 3 ಸಾವು ಹಲವರಿಗೆ ಗಾಯ

ಮುಂಬೈ ರೈಲ್ವೇ ನಿಲ್ಧಾಣದಲ್ಲಿ ಕಾಲ್ತುಳಿದಲ್ಲಿ 3 ಸಾವು ಹಲವರಿಗೆ ಗಾಯ
ಮುಂಬೈ , ಶುಕ್ರವಾರ, 29 ಸೆಪ್ಟಂಬರ್ 2017 (11:44 IST)
ಮುಂಬೈ: ಮುಂಬೈ ರೈಲು ನಿಲ್ದಾಣವೆಂದರೆ ಸದಾ ಜನಜಂಗುಳಿ. ಆದರೆ ಇದು ಭಾರೀ ಅನಾಹುತಕ್ಕೆ ಕಾರಣವಾಗಿದ್ದು 3 ಮಂದಿ ಸಾವನ್ನಪ್ಪಿದ ಘಟನೆ ಇಂದು ನಡೆದಿದೆ.


ಮುಂಬೈನ ಎಲ್ಫಿನ್ಟನ್ ರೈಲ್ವೇ ಸೇತುವೆಯಲ್ಲಿ ಕಾಲ್ತುಳಿತದಿಂದಾಗಿ 3 ಸಾವಪ್ಪಿದ್ದು, ಸುಮಾರು 20 ಕ್ಕೂ ಹೆಚ್ಚು ಮಂದಿಗೆ ಗಾಯವಾಗಿದೆ ಎಂದು ವರದಿಯಾಗಿದೆ. ಘಟನೆಗೆ ಕಾರಣವೇನು ಮತ್ತು ಎಷ್ಟು ಮಂದಿ ನಿಖರವಾಗಿ ದುರಂತಕ್ಕೀಡಾಗಿದ್ದಾರೆ ಎಂಬ ಬಗ್ಗೆ ಇನ್ನೂ ಖಚಿತವಾದ ಮಾಹಿತಿ ಬಂದಿಲ್ಲ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಪಾತಕಿ ದಾವೂದ್ ಇಬ್ರಾಹಿಂ ಕೋಡ್ ವರ್ಡ್ ಬಹಿರಂಗ!