Select Your Language

Notifications

webdunia
webdunia
webdunia
webdunia

ವಿಸ್ಕಿ ಮತ್ತು ಔಷಧಿ

ವಿಸ್ಕಿ ಮತ್ತು ಔಷಧಿ
ಔಷಧಿ ಸೇವಿಸಲು ಹಿಂಜರಿಯುತ್ತಿದ್ದ ತನ್ನ ಗುಂಡನಿಗೆ ಹೆಂಡತಿ ಒಂದು ಉಪಾಯ ಹೇಳಿದಳು.

'ಔಷಧವನ್ನು ವಿಸ್ಕಿ ಎಂದು ಅಂದುಕೊಂಡು ಕುಡಿಯಿರಿ. ಹೇಗೂ ನಿಮಗೆ ವಿಸ್ಕಿಯೆಂದರೆ ಪ್ರೀತಿ ತಾನೇ?'

ಗುಂಡ ಪ್ರತಿಕ್ರಿಯಿಸಿದ, 'ವಿಸ್ಕಿಯನ್ನೇ ಕೊಡು, ಔಷಧಿ ಅಂದುಕೊಂಡು ಕುಡೀತೇನೆ'..!

Share this Story:

Follow Webdunia kannada