Select Your Language

Notifications

webdunia
webdunia
webdunia
webdunia

ಐರನ್

ಐರನ್
ಕ್ಲಾಸಲ್ಲಿ ಟೀಚರ್ ವಿಟಮಿ‌ನ್‌ಗಳ ಕುರಿತು ಪಾಠ ಮಾಡುತ್ತಿದ್ದರು.

ಟೀಚರ್: ಐರನ್ ಇಲ್ಲದಿದ್ದರೆ ಏನಾಗುತ್ತದೆ?

ಗುಂಡ: ಬಟ್ಟೆಗಳೆಲ್ಲ ಸುಕ್ಕುಗಟ್ಟುತ್ತವೆ ಮೇಡಂ...!

Share this Story:

Follow Webdunia kannada