Select Your Language

Notifications

webdunia
webdunia
webdunia
webdunia

ಅದೇ ಕೊನೆ

ಅದೇ ಕೊನೆ
ಅಪ್ಪ-ಅಮ್ಮನ ಮದುವೆಯ ಫೊಟೋ ನೋಡುತ್ತಿದ್ದ ಪುಟ್ಟ ಮಗಳ ಪ್ರಶ್ನೆಯಿದು.

'ಅಪ್ಪ.. ಈ ಫೊಟೋದಲ್ಲಿ ನೀನು ಎಷ್ಟು ಚೆನ್ನಾಗಿ ನಕ್ಕಿದ್ದೀಯಾ.. ನೀನು ಈ ರೀತಿ ನಗುವುದನ್ನು ಇದೇ ಮೊದಲು ನೋಡಿದ್ದು' ಎಂದಳು.

'ಅದೇ ನನ್ನ ಕೊನೇ ನಗು ಮಗಳೇ' ಎಂದು ಶಾಂತವಾಗಿ ಉತ್ತರಿಸಿದ ಅಪ್ಪ..!

Share this Story:

Follow Webdunia kannada