Select Your Language

Notifications

webdunia
webdunia
webdunia
webdunia

ಹಿರಿಯ ನಟಿ ತಾರಾ ಅನುರಾಧರ ಫೇಸ್ ಬುಕ್ ಹ್ಯಾಕ್

ಹಿರಿಯ ನಟಿ ತಾರಾ ಅನುರಾಧರ ಫೇಸ್ ಬುಕ್ ಹ್ಯಾಕ್
bangalore , ಗುರುವಾರ, 21 ಡಿಸೆಂಬರ್ 2023 (14:00 IST)
ಪೇಸ್ ಬುಕ್ ಹ್ಯಾಕ್ ಮಾಡಿ ಅನಾವಶ್ಯಕ ವಿಚಾರಗಳ ಕುರಿತಾಗಿ ಪೋಸ್ಟ್ ಮಾಡಿದ್ದಾರೆ ಎಂಬ ಆರೋಪ ನಟಿ ತಾರಾ ಮಾಡಿದ್ದಾರೆ.ಪೇಸ್ ಬುಕ್ ಐಡಿ ಮೂಲಕ ಸ್ನೇಹಿತರಿಗೆ ಟ್ಯಾಗ್ ಮಾಡಿ ಸಂದೇಶ ಕಳಿಸ್ತಿರೋ ಆರೋಪ ಕೇಳಿಬಂದಿದೆ.ತಾರಾರಿಂದ ದಕ್ಷಿಣ ವಿಭಾಗ ಸೆನ್ ಠಾಣೆಗೆ ದೂರು ನೀಡಿದ್ದು,ಘಟನೆ ಬಗ್ಗೆ ಹಿರಿಯ ನಟಿ ಬೇಸರ ವ್ಯಕ್ತಪಡಿಸಿದ್ದಾರೆ.ಅಲ್ಲದೇ ಕಾನೂನು ಮೂಲಕ ಕ್ರಮಕ್ಕೆ ತಾರಾ ಒತ್ತಾಯ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಪತಿಯನ್ನು ತೊರೆದು ಬಂದವಳಿಗೆ ಗತಿ ಕಾಣಿಸಿದ ಪ್ರಿಯಕರ