Select Your Language

Notifications

webdunia
webdunia
webdunia
webdunia

ಲವ್ ಮಾಡು ಎಂದು ಹಿಂದೆ ಬಿದ್ದ ಯುವಕರಿಗೆ ಜೈಲು

ಲವ್ ಮಾಡು ಎಂದು ಹಿಂದೆ ಬಿದ್ದ ಯುವಕರಿಗೆ ಜೈಲು
ಚಾಮರಾಜನಗರ , ಭಾನುವಾರ, 30 ಜನವರಿ 2022 (11:53 IST)
ಚಾಮರಾಜನಗರ: ಲವ್ ಮಾಡು ಇಲ್ಲದಿದ್ದರೆ ನಿನ್ನ ಅಣ್ಣನನ್ನು ಮುಗಿಸುತ್ತೇವೆ ಎಂದು ಬೆದರಿಕೆ ಹಾಕುತ್ತಿದ್ದ ಇಬ್ಬರು ಯುವಕರಿಗೆ ನ್ಯಾಯಾಲಯ ಜೈಲು ಶಿಕ್ಷೆ ನೀಡಿದೆ.

16 ವರ್ಷದ ಅಪ್ರಾಪ್ತ  ಬಾಲಕಿಗೆ ಯುವಕರು ಲವ್ ಮಾಡುವಂತೆ ಪೀಡಿಸುತ್ತಿದ್ದರು. ವಿದ್ಯಾರ್ಥಿಯನಿಯನ್ನು ಹಿಂಬಾಲಿಸುತ್ತಿದ್ದ ಯುವಕರು ಫೋನ್ ಮಾಡಿಯೂ ಬೆದರಿಕೆ ಹಾಕುತ್ತಿದ್ದರು.

ಲವ್ ಮಾಡದೇ ಇದ್ದರೆ ನಿನ್ನ ಅಣ್ಣನನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದರು. ಈ ಸಂಬಂಧ ಪೋಷಕರು ಪೊಲೀಸರಿಗೆ ದೂರು ನೀಡಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ಚಿನ್ನದ ಅಂಗಡಿ ಮಾಲಿಕನ ಮನೆಗೇ ಕನ್ನ ಹಾಕಿದ ಮಹಿಳೆಯರ ಗ್ಯಾಂಗ್!