ಆಸ್ಪತ್ರೆ ಆವರಣದಲ್ಲೇ ನರಳಾಡಿದ ರೋಗಿ: ಕಾಣದಂತೆ ವರ್ತಿಸಿದ ಕಿಮ್ಸ್ ಸಿಬ್ಬಂದಿ

Webdunia
ಗುರುವಾರ, 12 ಜುಲೈ 2018 (18:05 IST)
ಆಸ್ಪತ್ರೆಯ ಆವರಣದಲ್ಲಿಯೇ ನರಲಾಡುತ್ತಿದ್ದ ರೋಗಿಗೆ ಚಿಕಿತ್ಸೆ ನೀಡದೇ  ಕಂಡು ಕಾಣದಂತೆ ಕಣ್ಮುಚ್ಚಿ ಕುಳಿತ ಹಾಗೆ ಹುಬ್ಬಳ್ಳಿ
ಕಿಮ್ಸ್ ಆಸ್ಪತ್ರೆ ಆಡಳಿತ ಮಂಡಳಿ ನಡೆದುಕೊಂಡಿದೆ.

ಬೆಳ್ಳಿಗ್ಗೆಯಿಂದ ಮಧ್ಯಾಹ್ನದ ವರೆಗೂ  ಆಸ್ಪತ್ರೆಯ ಆವರಣದಲ್ಲಿ ನರಳಾಡುತ್ತಿದ್ದ ರೋಗಿಯ ಬಗ್ಗೆ ಗಮನ ಹರಿಸದೇ ಅಮಾನವೀಯವಾಗಿ  ಆಸ್ಪತ್ರೆ ನಡೆದುಕೊಂಡಿದೆ. ಕಿಮ್ಸ್ ನ ಆವರಣದಲ್ಲಿ ನರಲಾಡುತ್ತಿದ್ದ ರೋಗಿಯನ್ನು   ಸ್ಥಳೀಯರು ನೋಡಿ ಆಡಳಿತ ಮಂಡಳಿ ಗಮನಕ್ಕೆ ತಂದು  ಮಧ್ಯಾಹ್ನದ  ನಂತರ ಆಸ್ಪತ್ರೆಯಲ್ಲಿ ರೋಗಿಗೆ ಚಿಕಿತ್ಸೆ ನೀಡಲಾಗಿದೆ.

ಪ್ರಙ್ನಹೀನ ಸ್ಥಿತಿಯಲ್ಲಿ ಇರುವ  ಅಪರಿಚಿತ ರೋಗಿಯ ಬಗ್ಗೆ ಆಸ್ಪತ್ರೆಯ ಆಡಳಿತ ಮಂಡಳಿ ಪೋಲಿಸರಿಗೆ ಮಾಹಿತಿ ನೀಡಿ  ಚಿಕಿತ್ಸೆ ಆರಂಭಿಸಿದ್ದಾರೆ.

ಭಯೋತ್ಪಾದಕ ಸಂಘಟನೆಗಳ ವಿರುದ್ಧ ಯಾವುದೇ ತಾರತಮ್ಯ ಇಲ್ಲದೆ ಕ್ರಮ ಕೈಗೊಳ್ಳಬೇಕು- ಮೈಕ್ ಪಾಂಪಿ ಯೊ

ಓಖಿ ಸೈಕ್ಲೋನ್ ನ ರುದ್ರರಮಣೀಯ ದೃಶ್ಯಗಳು (ಫೋಟೋ)

ಮೋದಿ ಬರುವ ಮೊದಲೇ ಭಾರತ ಪ್ರಗತಿಯಲ್ಲಿದೆ

ಕಾರು ಅಪಘಾತಕ್ಕೂ ಮೊದಲು ದರ್ಶನ್ ಎಲ್ಲಿದ್ರು ಗೊತ್ತಾ?

ಸಂಬಂಧಿಸಿದ ಸುದ್ದಿ

ಈ ಬೆತ್ತಲೆ ಮಹಿಳೆ ಮಾಡಿದಳು ಗದ್ದಲ

ಬಿಸಿಲಿನ ಬೇಗೆಯಿಂದ ಬಸವಳಿದ ಜನರಿಗೆ ತಂಪೆರೆದ ಮಳೆರಾಯ

ಹೈದ್ರಾಬಾದ್ ಕರ್ನಾಟಕ ಪ್ರದೇಶಾಭಿವೃದ್ದಿ ಮಂಡಳಿಗೆ ಅಧ್ಯಕ್ಷರ ನೇಮಕಕ್ಕೆ ಆಗ್ರಹ

ವಿದ್ಯಾರ್ಥಿಗಳೇ ಶಾಲೆಗೆ ಬೀಗ ಜಡಿದರು..!

ಮುಂದಿನ ಸುದ್ದಿ