Select Your Language

Notifications

webdunia
webdunia
webdunia
webdunia

ಬೆಂಗಳೂರು ನಗರ ಸಂಚಾರಿ ಪೊಲೀಸರ ವಿಶೇಷ ಕಾರ್ಯಾಚರಣೆ

ಸಂಚಾರಿ ನಿಮಯ ಉಲ್ಲಂಘನೆ

geetha

bangalore , ಬುಧವಾರ, 31 ಜನವರಿ 2024 (15:22 IST)
ಬೆಂಗಳೂರು-ಸಂಚಾರಿ ನಿಮಯ ಉಲ್ಲಂಘನೆ ಮಾಡ್ತಿದ್ದ ನೀರಿನ‌ ಟ್ಯಾಂಕರ್ ಗಳ ವಿರುದ್ಧ ಸ್ಪೆಷಲ್ ಡ್ರೈವ್ ಸಂಚಾರಿ ಪೊಲೀಸರು ನಡೆಸಿದ್ದಾರೆ.ಕಾರ್ಯಾಚರಣೆ ವೇಳೆ ನಿಮಯ ಉಲ್ಲಂಘಿಸಿದವರ ವಿರುದ್ಧ 595 ಪ್ರಕರಣ ದಾಖಲಿಸಿ 3,33,550 ರೂ. ದಂಡ ಪೊಲೀಸರು ಕಲೆ ಹಾಕಿದ್ದಾರೆ.ಸಮವಸ್ತ್ರ ಧರಿಸದೆ ಇರೋದು, ಸೀಟ್ ಬೆಲ್ಟ್, ನೋ ಎಂಟ್ರಿಯಲ್ಲಿ ಸಂಚಾರ, ದೋಷಪೂರಿತ ನಂಬರ್ ಪ್ಲೇಟ್, ನೋ ಪಾರ್ಕಿಂಗ್, ಫುಟ್ ಪಾತ್ ಪಾರ್ಕಿಂಗ್, ಕರ್ಕಶ ಹಾರ್ನ್, ಡ್ರಂಕ್ ಅಂಡ್ ಡ್ರೈವ್ ಸೇರಿದಂತೆ 595 ಕೇಸ್ ಬುಕ್ ಮಾಡಿದ್ದಾರೆ.ಒಂದು ಡ್ರಂಕ್ & ಡ್ರೈವ್ ಪ್ರಕರಣ ದಾಖಲಾಗಿದೆ.ನಿಮಯ ಉಲ್ಲಂಘಿಸಿದವರ ವಿರುದ್ದ ಪ್ರಕರಣ ದಾಖಲಿಸಿ ತನಿಖೆ  ಸಂಚಾರಿ ಪೊಲೀಸರು ಮುಂದುವರಿಸಿದ್ದಾರೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಕರೆಂಟ್ ಬಿಲ್ ಕಟ್ಟದ ಗ್ರಾಹಕರ ವಿರುದ್ಧ ಬೆಸ್ಕಾಂ ಸಮರ..!