Select Your Language

Notifications

webdunia
webdunia
webdunia
webdunia

ಮತ್ತೆ ರಮ್ಯಾ ಕೆಣಕಿದ ಗೋಲ್ಡನ್ ಸ್ಟಾರ್ ಗಣೇಶ್ ಪತ್ನಿ ಶಿಲ್ಪಾ ಗಣೇಶ್!

ಮತ್ತೆ ರಮ್ಯಾ ಕೆಣಕಿದ ಗೋಲ್ಡನ್ ಸ್ಟಾರ್ ಗಣೇಶ್ ಪತ್ನಿ ಶಿಲ್ಪಾ ಗಣೇಶ್!
ಬೆಂಗಳೂರು , ಭಾನುವಾರ, 4 ಮಾರ್ಚ್ 2018 (09:11 IST)
ಬೆಂಗಳೂರು: ತ್ರಿಪುರಾ ಮತ್ತು ನ್ಯಾಗಾಲ್ಯಾಂಡ್ ನಲ್ಲಿ ಹೀನಾಯವಾಗಿ ಸೋತಿರುವ ಕಾಂಗ್ರೆಸ್ ಸ್ಥಿತಿ ಬಗ್ಗೆ ಲೇವಡಿ ಮಾಡಿರುವ ಗೋಲ್ಡನ್ ಸ್ಟಾರ್ ಗಣೇಶ್ ಪತ್ನಿ, ಬಿಜೆಪಿ ನಾಯಕಿ ಶಿಲ್ಪಾ ಗಣೇಶ್ ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಮುಖ್ಯಸ್ಥೆ, ನಟಿ ರಮ್ಯಾ ಕಾಲೆಳೆದಿದ್ದಾರೆ.

ಬಿಜೆಪಿ ಗೆಲುವಿನ ಬಗ್ಗೆ ಸಂತಸ ವ್ಯಕ್ತಪಡಿಸಿದ ಶಿಲ್ಪಾ ಗಣೇಶ್ ‘ಅಂದು ಮೋದಿಜೀಗೆ ಪಾಟ್ ಪಾಠ ಹೇಳಿದವರು ಇಂದು ಯಾವ ಪಾಟ್ ಒಳಗೆ ಅವಿತಿದ್ದಾರೋ..’ಎಂದು ಲೇವಡಿ ಮಾಡಿದ್ದಾರೆ.

ಪ್ರಧಾನಿ ಮೋದಿ ಬೆಂಗಳೂರು ಭೇಟಿ ವೇಳೆ ಟಾಪ್ ಎಂಬ ಶಬ್ಧ ಬಳಸಿದ್ದಕ್ಕೆ ರಮ್ಯಾ ಪಾಟ್ (ಅಮಲು ಪದಾರ್ಥ) ಎಂದು ಟ್ವೀಟ್ ಮಾಡಿ ಭಾರೀ ವಿವಾದಕ್ಕೀಡಾಗಿದ್ದರು. ಅದನ್ನೇ ಈಗ ಶಿಲ್ಪಾ ಮತ್ತೆ ಕೆದಕಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ತ್ರಿಪುರಾದಿಂದ ಎಡರಂಗ ಮಕ್ತ ಮಾಡಿದ ಬಿಜೆಪಿ