Select Your Language

Notifications

webdunia
webdunia
webdunia
webdunia

ಐಟಿ ಉದ್ಯೋಗಿಗಳಿಗೆ ಈ ವರ್ಷ ಸ್ಯಾಲರಿ ಹೈಕ್‌ ಡೌಟು!

ಐಟಿ ಉದ್ಯೋಗಿಗಳಿಗೆ ಈ ವರ್ಷ ಸ್ಯಾಲರಿ ಹೈಕ್‌ ಡೌಟು!
bangalore , ಭಾನುವಾರ, 29 ಅಕ್ಟೋಬರ್ 2023 (18:14 IST)
ಇನ್ಫೋಸಿಸ್‌ ಸಹ ಸಂಸ್ಥಾಪಕ ನಾರಾಯಣಮೂರ್ತಿ ಇತ್ತೀಚೆಗೆ ನೀಡಿದ ಒಂದು ಹೇಳಿಕೆ ದೇಶಾದ್ಯಂತ ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಇದರ ನಡುವೆ ದೇಶದ ಅಗ್ರ ಐಟಿ ಸಂಸ್ಥೆಗಳು ಈ ಬಾರಿಯ ಸಂಬಳ ಹೆಚ್ಚಳದಲ್ಲಿ ದೊಡ್ಡ ಮಟ್ಟದ ಕುಸಿತವನ್ನು ನಿರೀಕ್ಷೆ ಮಾಡಲಾಗಿದೆ. 
 
ಐಟಿ ಉದ್ಯೋಗಿಗಳಿಗೆ ಇನ್ಫೋಸಿಸ್‌ ಸಂಸ್ಥೆ ಶಾಕ್ ನೀಡಿದೆ.ಐಟಿ ಉದ್ಯೋಗಿಗಳ ಸ್ಯಾಲರಿ ಇನ್ಮುಂದೆ ಹೈಕ್ ಆಗೋದು ಡೌಟ್ ಆಗಿದೆ.
 
ವರದಿಯ ಪ್ರಕಾರ ಈ ಬಾರಿ ಶೇ. 6 ರಿಂದ ಶೇ. 10ರವರೆಗೆ ಸ್ಯಾಲರಿ ಹೈಕ್‌ ಆಗಬಹುದು ಎಂದು ಮೂಲಗಳಿಂದ ತಿಳಿದು ಬಂದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ನಶೆಯಲ್ಲಿ ನಾಯಿಯ ಮೇಲೆ ಅತ್ಯಾಚಾರ ಮಾಡಿದ ರಾಕ್ಷಸ!