Select Your Language

Notifications

webdunia
webdunia
webdunia
webdunia

ಕ್ರಿಕೆಟ್ ಪ್ರೇಮಿಗಳಿಗೆ ಗುಡ್ ಕೊಟ್ಟ ನಮ್ಮ ಮೆಟ್ರೋ

ಕ್ರಿಕೆಟ್ ಪ್ರೇಮಿಗಳಿಗೆ ಗುಡ್ ಕೊಟ್ಟ ನಮ್ಮ ಮೆಟ್ರೋ
bangalore , ಶನಿವಾರ, 2 ಡಿಸೆಂಬರ್ 2023 (14:01 IST)
ನಾಳೆ T20 ಕ್ರಿಕೆಟ್ ಪಂದ್ಯ ಹಿನ್ನೆಲೆ ಭಾನುವಾರ ನಮ್ಮ ಮೆಟ್ರೋ  ಸೇವೆ  ರೈಲು ಗಳ ವಿಸ್ತರಣೆ BMRCL ಮಾಡಿದೆ.ನಾಳೆ ನಡೆಯಲಿರುವ T20 ಮ್ಯಾಚ್ ಗಾಗಿ ನೇರಳೆ ಮಾರ್ಗ ಹಾಗೂ ಹಸಿರು ಮಾರ್ಗದಲ್ಲಿ ರೈಲು ಸೇವೆ ವಿಸ್ತರಣೆ ಮಾಡಲಾಗಿದೆ.
 
ಅಲ್ಲದೆ ರಿಟರ್ನ್ ಪೇಪರ್ ಟಿಕೆಟ್ ಅನ್ನು ಎಲ್ಲಾ ಮೆಟ್ರೋ ನಿಲ್ದಾಣದಲ್ಲಿ ಲಭ್ಯವಿರಲಿದೆ.ಡಿಸೆಂಬರ್ 03 ರಂದು ಮಧ್ಯಾಹ್ನ 2 ಗಂಟೆ  ಗಂಟೆ ಇಂದ ಪೇಪರ್ ಟಿಕೆಟ್ ಲಭ್ಯ ಆಗಲಿದೆ.ಇನ್ನು ಪೇಪರ್ ಟಿಕೆಟ್ ದರ 50 ಇರಲಿದೆ ಹಾಗೆಯೇ ಕ್ಯೂ ಆರ್ ಕೋಡ್ ಟಿಕೆಟ್ ಗೆ 5% ರಿಯಾಯಿತಿ ದರದಲ್ಲಿ ಪ್ರಯಾಣಿಕರೀಗೆ ಸಿಗಲಿದೆ.ಅಂದು ಖರೀದಿಸಿರುವ ಮೆಟ್ರೋ ಟಿಕೆಟ್ ಇಡೀ ದಿನ ಮಾನ್ಯವಾಗಿರುತ್ತದೆ.ಅಧಿಕೃತವಾಗಿ ಪತ್ರಿಕಾ ಪ್ರಕಟಣೆ  BMRCL ಹೊರಡಿಸಿದೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಪತ್ನಿಗೆ ಹನಿಮೂನ್‌ನಲ್ಲೇ ಲೈಂಗಿಕ ಕಿರುಕುಳ: ಪತಿ ಅರೆಸ್ಟ್