Select Your Language

Notifications

webdunia
webdunia
webdunia
webdunia

ಬೆಂಗಳೂರಿನಲ್ಲಿ ಕನ್ನಡ ನಾಮ ಫಲಕ ಅಳವಡಿಕೆಗೆ ನಾಲ್ಕು ದಿನಗಳಷ್ಟೇ ಬಾಕಿ

bbmp

geetha

bangalore , ಬುಧವಾರ, 24 ಜನವರಿ 2024 (15:02 IST)
ಬೆಂಗಳೂರು-ಫೆಬ್ರವರಿ 28ರ ಒಳಗೆ ಶೇಕಡಾ 60ರಷ್ಟು ಕನ್ನಡ ಬೋರ್ಡ್  ಬಳಸಲು ಬಿಬಿಎಂಪಿ ಕಡ್ಡಾಯ ಮಾಡಿದೆ.ನಗರದ ಅಂಗಡಿಗಳ ಮಾಲೀಕರಿಗೆ ಬಿಬಿಎಂಪಿ ನೋಟಿಸ್ ಕಳುಹಿಸಿದೆ.ಈವರೆಗೆ ಪಾಲಿಕೆಯಿಂದ ಒಟ್ಟು 37,671 ಸಾವಿರಕ್ಕೂ ಅಧಿಕ ನೋಟಿಸ್ ಬಿಬಿಎಂಪಿ ನೀಡಿದೆ.
 
ಇನ್ನೂ ಬಿಬಿಎಂಪಿ ಅಧಿಕಾರಿಗಳು ಬೊಮ್ಮನಹಳ್ಳಿ–8103,ದಾಸರಹಳ್ಳಿ - 1548,ಬೆಂಗಳೂರು ಪೂರ್ವ - 5279,ಮಹದೇವಪುರ – 5026,ರಾಜ ರಾಜೇಶ್ವರಿ ನಗರ - 2852,ಬೆಂಗಳೂರು ದಕ್ಷಿಣ - 4283 ,ಬೆಂಗಳೂರು ಪಶ್ಚಿಮ – 5855,ಯಲಹಂಕ -  4725 ,ಎಂಟು ವಲಯಗಳು ‌ಸೇರಿದಂತೆ 37 ಸಾವಿರಕ್ಕೂ ಹೆಚ್ಚು ಅಂಗಡಿಗಳಿಗೆ ನೋಟೀಸ್ ಡಲಾಗಿದೆ .ಕನ್ನಡ ನಾಮ ಫಲಕದಲ್ಲಿ 60% ಕನ್ನಡ ಬಳಕೆ ಇಲ್ಲದ್ದೀದ್ದರೆ ಕೂಡಲೇ ಲೈಸೆನ್ಸ್ ರದ್ದು ಮಾಡುವ ಎಚ್ಚರಿಕೆ ಬಿಬಿಎಂಪಿ ನೀಡಿದೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಅಂಬೇಡ್ಕರ್ ಪ್ರತಿಮೆಗಾಗಿ ಗಲಾಟೆ ವಿಚಾರದ ತನಿಖೆಯಾಗ್ತಿದೆ- ಪರಮೇಶ್ವರ್