Select Your Language

Notifications

webdunia
webdunia
webdunia
webdunia

ಮಂಗನ ಕಾಯಿಲೆ ; ಕಾಡಂಚಿನ ಗ್ರಾಮದಲ್ಲಿ ಜಾಗೃತಿ

ಮಂಗನ ಕಾಯಿಲೆ ; ಕಾಡಂಚಿನ ಗ್ರಾಮದಲ್ಲಿ ಜಾಗೃತಿ
ಚಾಮರಾಜನಗರ , ಸೋಮವಾರ, 4 ಫೆಬ್ರವರಿ 2019 (19:21 IST)
ರಾಷ್ಟ್ರೀಯ ಆರೋಗ್ಯ ಅಭಿಯಾನದ ಮೂಲಕ ಕೆ.ಎಫ್.ಡಿ (ಮಂಗನಕಾಯಿಲೆ) ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ನಡೆಯಿತು.

ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ಮೇಲುಕಾಮಹಳ್ಳಿ ಹಾಗೂ ಬೇರಂಬಾಡಿ ಗ್ರಾಮದಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾನದ ಮೂಲಕ ಕೆ.ಎಫ್.ಡಿ (ಮಂಗನಕಾಯಿಲೆ) ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಅರಿವು ಕಾರ್ಯಕ್ರಮದಲ್ಲಿ ಆರೋಗ್ಯಾಧಿಕಾರಿ ಚಂದ್ರಶೇಖರ್ ಮಾತನಾಡಿ, ಕಾಡಂಚಿನ ಗ್ರಾಮಗಳಿಗೆ ಭೇಟಿಕೊಟ್ಟು ಮುನ್ನೆಚ್ಚರಿಕಾ ಕ್ರಮವಾಗಿ ಮಂಗನಕಾಯಿಲೆ ಬಗ್ಗೆ ಜಾಗೃತಿ ಹಮ್ಮಿಕೊಂಡಿದ್ದೇವೆ ಎಂದರು.
ಮೈಕೈ ನೋವು, ಸುಸ್ತು, ಕಣ್ಣು ಕೆಂಪಾಗುವುದು, ಜ್ವರ ಕಾಣಿಸಿಕೊಂಡರೆ ವೈದ್ಯರನ್ನು ಸಂಪರ್ಕಿಸುವಂತೆ ಹೇಳಿದರು.



Share this Story:

Follow Webdunia kannada

ಮುಂದಿನ ಸುದ್ದಿ

4 ನೇ ದಿನಕ್ಕೆ ಮುಂದುವರಿದ ಹುಲಿ ಕಾರ್ಯಾಚರಣೆ