Select Your Language

Notifications

webdunia
webdunia
webdunia
webdunia

1.24 ಲಕ್ಷ ಕೋಟಿ ದಾಟಲಿದೆ ಭಾರತದ ಫೋನ್‌ ರಫ್ತು!

1.24 ಲಕ್ಷ ಕೋಟಿ ದಾಟಲಿದೆ ಭಾರತದ ಫೋನ್‌ ರಫ್ತು!
bangalore , ಬುಧವಾರ, 3 ಜನವರಿ 2024 (18:47 IST)
ದೇಶದ ಮೊಬೈಲ್‌ ಫೋನ್‌ ರಫ್ತು ಈ ಹಣಕಾಸು ವರ್ಷದಲ್ಲಿ ಕಳೆದ ನವೆಂಬರ್‌ವರೆಗೆ 9 ಬಿಲಿಯನ್‌ ಯುಎಸ್‌ ಡಾಲರ್‌ ಗಡಿ ದಾಟಿದೆ. ಅಂದರೆ, 75 ಸಾವಿರ ಕೋಟಿ ರೂಪಾಯಿ ಬ್ಯುಸಿನೆಸ್‌ ಆಗಿದೆ ಎಂದು ಇಂಡಸ್ಟ್ರಿ ತಿಳಿಸಿದೆ. ಮೊಬೈಲ್‌ ರಪ್ತು ವಿಚಾರದಲ್ಲಿ ಕಳೆದ ವರ್ಷ ಇದೇ ಅವಧಿಯಲ್ಲಿ 6.2 ಬಿಲಿಯನ್‌ ಯುಎಸ್‌ ಡಾಲರ್‌ ಅಂದರೆ, 50 ಸಾವಿರ ಕೋಟಿ ರೂಪಾಯಿಯ ವ್ಯವಹಾರವಾಗಿತ್ತು ಎಂದು ಐಸಿಇಎ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಪ್ಯಾರಾ ಮೆಡಿಕಲ್‌ ಓದಿ ಕ್ಲಿನಿಕ್‌ ತೆರೆವಂತಿಲ್ಲ- ಹೈಕೋರ್ಟ್