Select Your Language

Notifications

webdunia
webdunia
webdunia
webdunia

BBMP ಮೇಯರ್ ವಿರುದ್ಧ ಜೆಡಿಎಸ್ ವರಿಷ್ಠರಿಗೆ ದೂರು ನೀಡಿದ ಉಪಮೇಯರ್

BBMP  ಮೇಯರ್ ವಿರುದ್ಧ ಜೆಡಿಎಸ್ ವರಿಷ್ಠರಿಗೆ ದೂರು ನೀಡಿದ ಉಪಮೇಯರ್
ಬೆಂಗಳೂರು , ಮಂಗಳವಾರ, 15 ಜನವರಿ 2019 (13:36 IST)
ಬೆಂಗಳೂರು : BBMP  ಮೇಯರ್ ಹಾಗೂ ಉಪಮೇಯರ್ ನಡುವೆ ಶೀತಲ ಸಮರ ಶುರುವಾಗಿದ್ದು, ಮೇಯರ್ ವಿರುದ್ಧ ಉಪಮೇಯರ್ ಜೆಡಿಎಸ್ ವರಿಷ್ಠರಿಗೆ ದೂರು ನೀಡಿದ್ದಾರೆ.


ಉಪಮೇಯರ್ ನ್ನು ಕಡೆಗಣಿಸುತ್ತಿರುವ ಹಿನ್ನಲೆಯಲ್ಲಿ ಮೇಯರ್ ಗಂಗಾಂಬಿಕೆ ವಿರುದ್ಧ ಉಪಮೇಯರ್ ಭದ್ರೆಗೌಡ  ಜೆಡಿಎಸ್ ವರಿಷ್ಠ ದೇವೇಗೌಡರಿಗೆ ದೂರು ನೀಡಿ ತಮ್ಮ ನೋವನ್ನು ತೋಡಿಕೊಂಡಿದ್ದಾರೆ.


‘ಉಪಮೇಯರ್ ನ್ನು ಕಡೆಗಣಿಸಲಾಗುತ್ತಿದೆ, ಎಲ್ಲೇ ಹೋದರೂ, ಏನೇ ಮಾಡಿದರೂ ಉಪಮೇಯರ್ ಗೆ ಆಹ್ವಾನ ನೀಡುತ್ತಿಲ್ಲ. ಎಲ್ಲ ನಿರ್ಧಾರವನ್ನು ಏಕಪಕ್ಷೀಯವಾಗಿ ತೆಗೆದುಕೊಳ್ಳುತ್ತಿದ್ದಾರೆ’ ಎಂದು  ಉಪಮೇಯರ್ ದೇವೇಗೌಡರಿಗೆ ದೂರು ನೀಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಎಲ್ಲೇ ಇದ್ದರೂ ನಮ್ಮ ಶಾಸಕರನ್ನು ಕರೆತರುವ ಶಕ್ತಿ ಕಾಂಗ್ರೆಸ್ ಪಕ್ಷಕ್ಕಿದೆ- ಡಿ.ಕೆ.ಶಿವಕುಮಾರ್