Select Your Language

Notifications

webdunia
webdunia
webdunia
webdunia

ಬಿಜೆಪಿ ಕೋರ್ ಕಮಿಟಿ ಸಭೆ ಆರಂಭ- ಡಿವಿಎಸ್, ಶೆಟ್ಟರ್, ಈಶ್ವರಪ್ಪ ಗೈರು

ಬಿಜೆಪಿ ಕೋರ್ ಕಮಿಟಿ ಸಭೆ ಆರಂಭ- ಡಿವಿಎಸ್, ಶೆಟ್ಟರ್, ಈಶ್ವರಪ್ಪ ಗೈರು
ಬೆಂಗಳೂರು , ಶನಿವಾರ, 25 ನವೆಂಬರ್ 2017 (11:54 IST)
ಭಾರತೀಯ ಜನತಾ ಪಾರ್ಟಿ ಕೇಂದ್ರ ಕಚೇರಿಯಲ್ಲಿ ನಡೆದ ರಾಜ್ಯ ಘಟಕದ ಕೋರ್ ಕಮಿಟಿ ಸಭೆಗೆ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ, ಜಗದೀಶ ಶೆಟ್ಟರ್, ಕೆ.ಎಸ್.ಈಶ್ವರಪ್ಪ ಹಾಗೂ ನಳೀನ್ ಕುಮಾರ ಗೈರಾಗಿದ್ದಾರೆ.

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದಲ್ಲಿ ಸಭೆ ನಡೆಯುತ್ತಿದ್ದು, ಕೇಂದ್ರ ಸಚಿವರಾದ ಪಿಯೂಷ್ ಗೋಯಲ್, ಅನಂತಕುಮಾರ, ರಾಜ್ಯ ಉಸ್ತುವಾರಿ ಮುರಳಿಧರ ರಾವ್, ಪುರಂದೇಶ್ವರಿ, ಪ್ರಹ್ಲಾದ ಜೋಷಿ ಭಾಗವಹಿಸಿದ್ದಾರೆ ಪಾಲ್ಗೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಾರು ಚಲಾಯಿಸಿಕೊಂಡೇ ಕಾಮಕೇಳಿಯಲ್ಲಿ ತೊಡಗಿದ್ದವನ ಕತೆ ಏನಾಯ್ತು ಗೊತ್ತಾ?