Select Your Language

Notifications

webdunia
webdunia
webdunia
webdunia

ಅಂಬರೀಶ್ ಮಗ ಅಭಿಷೇಕ್ ಸಿನಿಮಾದಲ್ಲಿ ನಟಿಸುವುದರ ಬಗ್ಗೆ ನಟಿ ಸಾಹೇರ್ ಅಫ್ಸಾ ಹೇಳಿದ್ದೇನು?

ಅಂಬರೀಶ್ ಮಗ  ಅಭಿಷೇಕ್ ಸಿನಿಮಾದಲ್ಲಿ ನಟಿಸುವುದರ ಬಗ್ಗೆ ನಟಿ ಸಾಹೇರ್ ಅಫ್ಸಾ ಹೇಳಿದ್ದೇನು?
ಬೆಂಗಳೂರು , ಸೋಮವಾರ, 30 ಏಪ್ರಿಲ್ 2018 (07:02 IST)
ಬೆಂಗಳೂರು : ನಟ ರೆಬಲ್ ಸ್ಟಾರ್ ಅಂಬರೀಶ್ ಅವರ ಮಗ  ಅಭಿಷೇಕ್ ಸಿನಿಮಾ ರಂಗಕ್ಕೆ ಕಾಲಿಡುತ್ತಿರುವ ಸುದ್ದಿ ಎಲ್ಲರಿಗೂ ತಿಳಿದೆ ಇದೆ. ಹಾಗೇ  ಅಭಿಷೇಕ್ ಅವರಿಗೆ ಜೋಡಿಯಾಗಿ ನಟಿ ಸಾಹೇರ್ ಅಫ್ಸಾ ನಟಿಸುತ್ತಾರೆ ಎಂಬ ಸುದ್ದಿ ಹರಿದಾಡಿತ್ತು.


ಆದರೆ ಇದೀಗ ನಟಿ ಸಾಹೇರ್ ಸಾಹೇರ್ ಅವರೇ ಈ ಬಗ್ಗೆ ಸ್ಪಷ್ಟನೆವೊಂದನ್ನು ನೀಡಿದ್ದಾರೆ. ''ಎಲ್ಲರೂ ಕೇಳುತ್ತಿದ್ದಾರೆ ನೀವು ಅಂಬರೀಶ್ ಅವರ ಮಗನ ಸಿನಿಮಾದಲ್ಲಿ ನಟಿಸುತ್ತಿರಾ ಅಂತ. ಆದರೆ ಸಿನಿಮಾದ ಮಾತುಕತೆ ಇನ್ನೂ ನಡೆಯುತ್ತಿದೆ. ನಾನು ಇನ್ನೂ ಚಿತ್ರಕ್ಕೆ ಆಯ್ಕೆ ಆಗಿಲ್ಲ. ಬೇರೆ ಸಿನಿಮಾ ಮಾಡುತ್ತ ಇದ್ದೇನೆ.'' ಎಂದು ಅವರು ತಿಳಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ


Share this Story:

Follow Webdunia kannada

ಮುಂದಿನ ಸುದ್ದಿ

ಡಿ'ಲಿಟ್‌ ಪುರಸ್ಕೃತರ ಪಟ್ಟಿಯಿಂದ ನಟ ಅಮಿತಾಭ್‌ ಬಚ್ಚನ್‌ ಹೆಸರನ್ನು ಡಿಲೀಟ್ ಮಾಡಿದ್ದಾದರೂ ಯಾಕೆ?