Select Your Language

Notifications

webdunia
webdunia
webdunia
webdunia

ಅಣ್ಣಾವ್ರ ಜೀವನದ ಆ ಮೂವರು ಪ್ರಮುಖ ವ್ಯಕ್ತಿಗಳು ಯಾರೆಲ್ಲಾ?

ಅಣ್ಣಾವ್ರ ಜೀವನದ ಆ ಮೂವರು ಪ್ರಮುಖ ವ್ಯಕ್ತಿಗಳು ಯಾರೆಲ್ಲಾ?
ಬೆಂಗಳೂರು , ಸೋಮವಾರ, 24 ಏಪ್ರಿಲ್ 2023 (06:50 IST)
Photo Courtesy: Instagram
ಬೆಂಗಳೂರು: ಕನ್ನಡಿಗರ ಪ್ರೀತಿಯ ಅಣ್ಣಾವ್ರು, ಡಾ. ರಾಜ್ ಕುಮಾರ್ 95 ನೇ ಜನ್ಮ ಜಯಂತಿ ಇಂದು. ಅವರ ಜೀವನವೇ ಹಲವರಿಗೆ ಆದರ್ಶ.

ಡಾ.ರಾಜ್ ಕುಮಾರ್ ಸಿನಿಮಾಗಳ ಮೂಲಕವೇ ಹಲವರ ಜೀವನಕ್ಕೆ ಆದರ್ಶವಾದವರು. ಅವರ ಸಿನಿಮಾ ಜೀವನದಲ್ಲಿ ಪ್ರಮುಖ ಪಾತ್ರ ವಹಿಸಿದ ಮೂವರು ವ್ಯಕ್ತಿಗಳೆಂದರೆ ಸಹೋದರ ವರದರಾಜ್, ಸಾಹಿತಿ ಚಿ.ಉದಯಶಂಕರ್ ಮತ್ತು ಪತ್ನಿ, ನಿರ್ಮಾಪಕಿ ಪಾರ್ವತಮ್ಮ ರಾಜ್ ಕುಮಾರ್.

ಇವರು ಮೂವರ ಸಾಥ್ ಇಲ್ಲದೇ ಅಣ್ಣಾವ್ರು ಯಾವತ್ತೂ ಸಿನಿಮಾ ಮಾಡಿದವರೇ ಅಲ್ಲ. ಹೀಗಾಗಿ ರಾಜ್ ಕುಮಾರ್ ಯಶಸ್ಸಿನ ಹಿಂದೆ ಈ ಮೂವರ ಪಾತ್ರವೂ ಹಿರಿದಾಗಿತ್ತು.

Share this Story:

Follow Webdunia kannada

ಮುಂದಿನ ಸುದ್ದಿ

ವರನಟ ಡಾ.ರಾಜ್ ಕುಮಾರ್ ಜನ್ಮದಿನ ಇಂದು