Select Your Language

Notifications

webdunia
webdunia
webdunia
webdunia

ಕಿಚ್ಚ ಸುದೀಪ್ ಗೆ ಕೆಜಿಎಫ್ ಬೆಡಗಿ ಶ್ರೀನಿಧಿ ಶೆಟ್ಟಿ ಹೀರೋಯಿನ್

ಕಿಚ್ಚ ಸುದೀಪ್ ಗೆ ಕೆಜಿಎಫ್ ಬೆಡಗಿ ಶ್ರೀನಿಧಿ ಶೆಟ್ಟಿ ಹೀರೋಯಿನ್
ಬೆಂಗಳೂರು , ಭಾನುವಾರ, 22 ಅಕ್ಟೋಬರ್ 2023 (15:54 IST)
Photo Courtesy: Twitter
ಬೆಂಗಳೂರು: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಮುಂದಿನ ಸಿನಿಮಾಗೆ ಕೆಜಿಎಫ್ ಬೆಡಗಿ ಶ್ರೀನಿಧಿ ಶೆಟ್ಟಿ ನಾಯಕಿಯಾಗಲಿದ್ದಾರೆ.

ನಿರ್ದೇಶಕ ಚೇರನ್ ಸಾರಥ್ಯದಲ್ಲಿ ಮೂಡಿಬರಲಿರುವ ಕಿಚ್ಚ47 ಸಿನಿಮಾಗೆ ಶ್ರೀನಿಧಿ ಶೆಟ್ಟಿ ಹೀರೋಯಿನ್ ಎಂದು ಇಂದು ಚಿತ್ರತಂಡ ಅಧಿಕೃತವಾಗಿ ಪ್ರಕಟಿಸಿದೆ.

ಶ್ರೀನಿಧಿ ಶೆಟ್ಟಿ ಜನ್ಮದಿನದಂದು ಈ ಸುದ್ದಿಯನ್ನು ಚಿತ್ರತಂಡ ಪ್ರಕಟಿಸಿದೆ. ಸದ್ಯಕ್ಕೆ ಕಿಚ್ಚ46 ಶೂಟಿಂಗ್ ಹಂತದಲ್ಲಿದ್ದು, ಇದಾದ ಬಳಿಕ ಸುದೀಪ್ ಈ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ನಟಿಸಲಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಲಿಯೋ ಪಾರ್ಟ್ 2 ಬರುತ್ತಾ? ನಿರ್ದೇಶಕ ಲೋಕೇಶ್ ಕನಗರಾಜು ಹೇಳಿದ್ದೇನು?