Select Your Language

Notifications

webdunia
webdunia
webdunia
webdunia

ರಶ್ಮಿಕಾ ಮಂದಣ್ಣಗೆ ಬರ್ತ್‌ಡೇ ಗಿಫ್ಟ್‌: ಪುಷ್ಪ 2, ದಿ ಗರ್ಲ್​​ಫ್ರೆಂಡ್ ಪೋಸ್ಟರ್‌ ಬಿಡುಗಡೆ

ರಶ್ಮಿಕಾ ಮಂದಣ್ಣಗೆ ಬರ್ತ್‌ಡೇ ಗಿಫ್ಟ್‌: ಪುಷ್ಪ 2, ದಿ ಗರ್ಲ್​​ಫ್ರೆಂಡ್ ಪೋಸ್ಟರ್‌ ಬಿಡುಗಡೆ

Sampriya

ಬೆಂಗಳೂರು , ಶುಕ್ರವಾರ, 5 ಏಪ್ರಿಲ್ 2024 (15:13 IST)
Photo Courtesy X
ಬೆಂಗಳೂರು: ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಅವರಿಗೆ ಇಂದು ಜನ್ಮದಿನದ ಸಂಭ್ರಮ. ಈ ಪ್ರಯುಕ್ತ ಪುಷ್ಪ 2 ಹಾಗೂ ದಿ ಗರ್ಲ್​​ಫ್ರೆಂಡ್​​​ ಚಿತ್ರದ ಪೋಸ್ಟರ್​ಗಳನ್ನು ಬಿಡುಗಡೆ ಮಾಡಲಾಗಿದೆ.

ಪುಷ್ಪ 2 ಚಿತ್ರದ ಎಕ್ಸ್‌ ಖಾತೆಯಲ್ಲಿ ಆಕರ್ಷಕ ಪೋಸ್ಟರ್ ಹಂಚಿಕೊಳ್ಳಲಾಗಿದೆ. ಆ ಪೋಸ್ಟರ್‌ನಲ್ಲಿ  'ನ್ಯಾಷನಲ್ ಕ್ರಷ್' ರಶ್ಮಿಕಾ ಅವರು ಸೀರೆ ಗೆಟಪ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಜತೆಗೆ ಆಭರಣ ತೊಟ್ಟು ಕಂಗೊಳಿಸುತ್ತಾರೆ.

ಅಲ್ಲು ಅರ್ಜುನ್‌ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ಪುಷ್ಪ 2 ಸಿನಿಮಾ ಆಗಸ್ಟ್ 15ರಂದು ಸಿನಿಮಾ ರಿಲೀಸ್ ಆಗಲಿದೆ ಎಂದೂ ಪೋಸ್ಟರ್​ನಲ್ಲಿ ಬರೆಯಲಾಗಿದೆ.  ಅಲ್ಲದೆ, ಹುಟ್ಟುಹಬ್ಬದ ಶುಭಾಶಯಗಳು ಶ್ರೀವಲ್ಲಿ ಎಂದು ವಿಶ್‌ ಮಾಡಿದೆ.

'ದಿ ಗರ್ಲ್​​ಫ್ರೆಂಡ್ ​' ಚಿತ್ರ ತಂಡ ಕೂಡ ಪೋಸ್ಟರ್​ ಬಿಡುಗಡೆ ಮಾಡುವ ಮೂಲಕ ರಶ್ಮಿಕಾ ಅವರಿಗೆ ವಿಶೇಷವಾಗಿ ಶುಭ ಕೋರಿದೆ. ದೇ ಸಮಯದಲ್ಲಿ ದಿ ಗರ್ಲ್‌ಫ್ರೆಂಡ್‌ ಸಿನಿಮಾದಲ್ಲಿನ ರಶ್ಮಿಕಾರ ಪಾತ್ರದ ಎರಡು ಫೋಟೋಗಳನ್ನು ಹಂಚಿಕೊಂಡಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ತಂದೆಯೇ 'ಫ್ಯಾಮಿಲಿ ಸ್ಟಾರ್‌', 'ನನ್ನ ಹೀರೋ': ಅಪ್ಪನನ್ನು ಕೊಂಡಾಡಿದ ವಿಜಯ್ ದೇವರಕೊಂಡ