Select Your Language

Notifications

webdunia
webdunia
webdunia
webdunia

ಯಶ್ ಡಯಟ್ ಗೆ ಕುತ್ತು ತಂದಿತ್ತ ಮಡದಿ ರಾಧಿಕಾ ಪಂಡಿತ್

ಯಶ್ ಡಯಟ್ ಗೆ ಕುತ್ತು ತಂದಿತ್ತ ಮಡದಿ ರಾಧಿಕಾ ಪಂಡಿತ್
ಬೆಂಗಳೂರು , ಮಂಗಳವಾರ, 24 ಅಕ್ಟೋಬರ್ 2017 (08:31 IST)
ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ತಮ್ಮ ಮುದ್ದಿನ ಮಡದಿ ರಾಧಿಕಾಗಾಗಿ ಆ ಒಂದು ದಿನ ಡಯಟ್ ಎಲ್ಲಾ ಮರೆತಿದ್ದಾರಂತೆ. ಇದು ಮೊನ್ನೆ ನಡೆದ ದೀಪಾವಳಿ ಕತೆ.

 
ದೀಪಾವಳಿಗೆ ತಮಗೆ ಗೊತ್ತಿರುವ, ಇಷ್ಟದ ತಿನಿಸುಗಳನ್ನೆಲ್ಲಾ ಯಶ್ ಗಾಗಿ ಮಾಡಿ ತಿನಿಸಿದ್ದಾರೆ ರಾಧಿಕಾ. ತಮ್ಮ ಕೊಂಕಣಿ ಸ್ಪೆಷಲ್ ಸ್ವೀಟ್, ಬೇಸನ್ ಲಾಡು, ಕೊಬ್ಬರಿ ಲಾಡು ಮಾಡಿ ತಿನಿಸಿದ್ದೋ ತಿನಿಸಿದ್ದು.

ಪಾಪ ಮದುವೆಯಾದ ಮೇಲೆ ಮೊದಲನೇ ಹಬ್ಬ. ಯಾಕೆ ರಾಧಿಕಾಗೆ ಬೇಜಾರು ಮಾಡೋದು ಅಂತ ಯಶ್ ಕೂಡಾ ಸವಿದಿದ್ದೇ.  ಒಂದು ದಿನದ ಮಟ್ಟಿಗೆ ಯಶ್ ಡಯಟ್ ಎಲ್ಲಾ ಮರೆತೇ ಹೋದರಂತೆ!

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಸಲ್ಮಾನ್‌ಖಾನ್ ಬಾಡಿಗಾರ್ಡ್‌ನಿಂದ ಮಹಿಳೆಗೆ ಅತ್ಯಾಚಾರದ ಬೆದರಿಕೆ