Select Your Language

Notifications

webdunia
webdunia
webdunia
webdunia

ಬರಲಿದೆ ನಾನು ಮತ್ತು ಗುಂಡ ಪಾರ್ಟ್ 2

ಬರಲಿದೆ ನಾನು ಮತ್ತು ಗುಂಡ ಪಾರ್ಟ್ 2
ಬೆಂಗಳೂರು , ಶನಿವಾರ, 1 ಜುಲೈ 2023 (17:57 IST)
ಬೆಂಗಳೂರು: ಕಾಮಿಡಿ ಕಿಲಾಡಿಗಳು ಖ್ಯಾತಿಯ ಶಿವರಾಜ್ ಕೆ ಆರ್ ಪೇಟೆ ನಾಯಕರಾಗಿದ್ದ ನಾನು ಮತ್ತು ಗುಂಡ ಸಿನಿಮಾ ನೆನಪಿರಬಹುದು.

ನಾಯಕ ಮತ್ತು ನಾಯಿಯೊಂದರ ಕತೆ ಆಧಾರಿತ ಈ ಸಿನಿಮಾ ಸ್ಟಾರ್ ಗಳಿಲ್ಲದೇ ಇದ್ದರೂ ಗೆದ್ದಿತ್ತು. ಶಿವರಾಜ್ ಗೆ ಸ್ಯಾಂಡಲ್ ವುಡ್ ನಲ್ಲಿ ಹೆಸರು ತಂದಿತ್ತ ಸಿನಿಮಾವಿದು.

ಇದೀಗ ಈ ಸಿನಿಮಾದೆಎರಡನೇ ಪಾರ್ಟ್ ಬರಲಿದೆ. ರಘು ಹಾಸನ್ ಚಿತ್ರದ ನಿರ್ದೇಶಕರು. ಈ ಬಾರಿಯೂ ಅದೇ ತಾರಾಗಣವಿರಲಿದೆಯಾ ಎಂದು ಮುಂದಿನ ದಿನಗಳಲ್ಲಿ ತಿಳಿದುಬರಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾಮ್ ಚರಣ್ ಮಗಳಿಗೆ ವಿಶಿಷ್ಟ ಹೆಸರಿನಿಂದ ನಾಮಕರಣ