Select Your Language

Notifications

webdunia
webdunia
webdunia
webdunia

‘ದಿ ವಿಲನ್’ ಚಿತ್ರದ ಸಾಂಗ್ ನ ಲಿರಿಕ್ ನಿಂದ ಉಂಟಾಗಿದೆ ಕಿರಿಕ್

‘ದಿ ವಿಲನ್’ ಚಿತ್ರದ ಸಾಂಗ್ ನ ಲಿರಿಕ್ ನಿಂದ ಉಂಟಾಗಿದೆ ಕಿರಿಕ್
ಬೆಂಗಳೂರು , ಶುಕ್ರವಾರ, 22 ಜೂನ್ 2018 (11:01 IST)
ಬೆಂಗಳೂರು : ನಿರ್ದೇಶಕ ಪ್ರೇಮ್ ನಿರ್ದೇಶನದ ಸುದೀಪ್ ಹಾಗೂ ಶಿವರಾಜ್ ಕುಮಾರ್ ಅವರು ಜೊತೆಯಾಗಿ ನಟಿಸಿದ  ‘ದಿ ವಿಲನ್’ ಚಿತ್ರದ ಮಾಸ್ ಸಾಂಗ್ ವೊಂದಕ್ಕೆ  ಇದೀಗ ಸಾಮಾಜಿಕ ಜಾಲತಾಣದಲ್ಲಿ ಬಾರೀ ವಿರೋಧ ವ್ಯಕ್ತವಾಗುತ್ತಿದೆ.


ನಿರ್ದೇಶಕ ಪ್ರೇಮ್ ಅವರು ‘ದಿ ವಿಲನ್’ ಚಿತ್ರದ ‘ನಿನ್ನೆ ಮೊನ್ನೆ ಬಂದವರೆಲ್ಲಾ ನಂಬರ್ ಒನ್ ಅಂತಾವ್ರೋ’ ಎಂಬ ಲಿರಿಕ್ ಇರುವಂತಹ ಸಾಂಗ್ ವೊಂದರ ಶೂಟಿಂಗ್ ಮುಗಿತ್ತು ಎಂದು ಟ್ವೀಟರ್ ನಲ್ಲಿ ಪೋಸ್ಟ್ ಮಾಡಿದ್ದರು. ಇದು ಈಗ ಬಹಳ ಚರ್ಚೆಗೆ ಕಾರಣವಾಗಿದೆ. ಪ್ರೇಮ ಅವರು ಸ್ಟಾರ್ ನಟರಿಗೆ ಟಾಂಗ್ ಕೊಡ್ತಿದ್ದಾರೆ. ಈ ತರಹದೆಲ್ಲಾ ಯಾಕೆ ಮಾಡ್ತಿರಾ ಎಂದು ಜನರು ಪ್ರೇಮ್ ವಿರುದ್ಧ ಕಿಡಿಕಾರಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಮದುವೆಯಾಗುವವರೆಗೂ ಸೆಕ್ಸ್ ಮಾಡಲ್ಲ ಎಂದು ಶಪಥ ಮಾಡಿದ ಈ ಚೆಲುವೆ ಯಾರು ಗೊತ್ತಾ?!