Select Your Language

Notifications

webdunia
webdunia
webdunia
webdunia

'ಕುಸ್ತಿ' ಚಿತ್ರದ ಡೈಲಾಗ್ ಸುದೀಪ್ ಪೈಲ್ವಾನ್ ಚಿತ್ರಕ್ಕೆ ಟಾಂಗ್ ಕೊಟ್ಟಿದ್ದಾ?

'ಕುಸ್ತಿ' ಚಿತ್ರದ ಡೈಲಾಗ್ ಸುದೀಪ್ ಪೈಲ್ವಾನ್ ಚಿತ್ರಕ್ಕೆ  ಟಾಂಗ್ ಕೊಟ್ಟಿದ್ದಾ?
ಬೆಂಗಳೂರು , ಶುಕ್ರವಾರ, 22 ಜೂನ್ 2018 (13:51 IST)
ಬೆಂಗಳೂರು : ದುನಿಯಾ ವಿಜಯ್ ಅವರ ಪುತ್ರ  ಅಭಿನಯಿಸಿದ 'ಕುಸ್ತಿ' ಚಿತ್ರದ ಟೀಸರ್ ರಿಲೀಸ್ ಆಗಿದ್ದು ಈ ಚಿತ್ರದ ಡೈಲಾಗ್ ಒಂದು ಸುದೀಪ್ ಅವರ ಪೈಲ್ವಾನ್ ಗೆ ಟಾಂಗ್ ಕೊಡಲಾಗಿದೆಯೆಂದು ವಿವಾದವೆದ್ದಿತ್ತು. ಈ ವಿವಾದಕ್ಕೆ  ನಟ ಸುದೀಪ್ ಅವರು ತೆರೆ ಎಳೆದಿದ್ದು, ಇದೀಗ ನಟ ವಿಜಯ್ ಅವರು ಈ ಬಗ್ಗೆ ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ.

ಸುದೀಪ್ ಅವರ ಮೇಲೆ ಗೌರವವಿದೆ. ಯಾರನ್ನೂ ನೋಯಿಸುವ ಉದ್ದೇಶವಿಲ್ಲ ಚಿತ್ರದ ಟೀಸರ್ ನಲ್ಲಿ ಬರುವ ಸಂಭಾಷಣೆ ಸಂದರ್ಭ ಯಾರನ್ನೂ ಉಲ್ಲೇಖಿಸುತ್ತಿಲ್ಲ. ಸಾಮ್ರಾಟ್ ಒಂದು ಪಾತ್ರ ವಹಿಸುತ್ತಿದ್ದ. ದಯವಿಟ್ಟು ಗುರಿಯಾಗಿಸುವುದನ್ನು ನಿಲ್ಲಿಸಿ. ಯಾವುದೇ ಅರ್ಥದಲ್ಲಿ ತೆಗೆದುಕೊಳ್ಳಬೇಡಿಯೆಂದು ಅಭಿಮಾನಿಗಳಿಗೆ ವಿನಂತಿಸುತ್ತೇನೆ. ಪೈಲ್ವಾನ್ಗೆ ಶುಭವಾಗಲಿ ಎಂದು ನಟ ವಿಜಯ್ ಅವರು ತಿಳಿಸಿದ್ದಾರೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

 


Share this Story:

Follow Webdunia kannada

ಮುಂದಿನ ಸುದ್ದಿ

ವಿಲನ್ ಹಾಡಿನ ವಿವಾದದ ಬಗ್ಗೆ ಶಿವಣ್ಣ ಹೇಳಿದ್ದೇನು?