Select Your Language

Notifications

webdunia
webdunia
webdunia
webdunia

ಕುರುಕ್ಷೇತ್ರ ಸಿನಿಮಾದ ಹಾಡುಗಳ ಬಿಡುಗಡೆ ಯಾವಾಗ ಗೊತ್ತಾ?

ಕುರುಕ್ಷೇತ್ರ ಸಿನಿಮಾದ ಹಾಡುಗಳ ಬಿಡುಗಡೆ ಯಾವಾಗ ಗೊತ್ತಾ?
ಬೆಂಗಳೂರು , ಶನಿವಾರ, 5 ಮೇ 2018 (06:59 IST)
ಬೆಂಗಳೂರು : ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣದಿಂದ ಈಗಾಗಲೇ ಬಿಡುಗಡೆಯಾಗಬೇಕಾಗಿದ್ದ ಕುರುಕ್ಷೇತ್ರ ಸಿನಿಮಾದ ಹಾಡುಗಳಿಗೆ ಬ್ರೇಕು ಬಿದಿದ್ದು, ಆದರೆ ಇದೀಗ ಹಾಡುಗಳ ಬಿಡುಗಡೆಗೆ ದಿನಾಂಕ ನಿಗದಿಯಾಗಿದೆ.


ಹೌದು. ಮೇ 12 ರಾಜ್ಯ ವಿಧಾನಸಭೆ ಚುನಾವಣೆಯಂದೆ ಹಾಡುಗಳ ಬಿಡುಗಡೆ ಸಮಾರಂಭವನ್ನು ನಡೆಸುವುದಾಗಿ ಸ್ವತಃ  ಚಿತ್ರದ ನಾಯಕ ನಟ ದರ್ಶನ್ ಅವರೇ ತಿಳಿಸಿದ್ದಾರೆ.


ನಿರ್ಮಾಪಕ ಮುನಿರತ್ನ ಈ ಭಾರಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದರಿಂದ ಚುನಾವಣಾ ನೀತಿ ಸಂಹಿತೆ ಹಾಡುಗಳ ಬಿಡುಗಡೆಗೆ ಅಡ್ಡಿಯಾಗಿತ್ತು. ಇದರಿಂದಾಗಿ ಚುನಾವಣೆ ಮುಗಿದ ನಂತರ ಹಾಡುಗಳನ್ನು ಬಿಡುಗಡೆ ಮಾಡುವ ಪ್ಲಾನ್‍ ಚಿತ್ರತಂಡಕ್ಕಿತ್ತು. ಆದರೆ  ಈಗ ಚುನಾವಣೆ ದಿನ ಮೇ.12 ರಂದು ನೀತಿ ಸಂಹಿತೆ ಇಲ್ಲದ ಕಾರಣ ಅಂದೆ ಹಾಡುಗಳನ್ನು ಬಿಡುಗಡೆ ಮಾಡಲು ಚಿತ್ರತಂಡ ತೀರ್ಮಾನ ಮಾಡಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಕಿರಣ್ ರಾಜ್ ಮೇಲೆ ಮತ್ತೊಂದು ದೂರು ದಾಖಲಿಸಿದ ಮುಂಬೈ ಮಾಡೆಲ್