Select Your Language

Notifications

webdunia
webdunia
webdunia
webdunia

ಯುವಕನ ಜತೆ ಅನುಷ್ಕಾ ಶೆಟ್ಟಿ ಬೀಚ್ ನಲ್ಲಿರುವ ಫೋಟೋ ವೈರಲ್! ಯಾರಿವನು?!

ಯುವಕನ ಜತೆ ಅನುಷ್ಕಾ ಶೆಟ್ಟಿ ಬೀಚ್ ನಲ್ಲಿರುವ ಫೋಟೋ ವೈರಲ್! ಯಾರಿವನು?!
ಮುಂಬೈ , ಭಾನುವಾರ, 17 ಫೆಬ್ರವರಿ 2019 (09:11 IST)
ಮುಂಬೈ: ಬಾಹುಬಲಿ ತಾರೆ ಅನುಷ್ಕಾ ಶೆಟ್ಟಿ ಬೀಚ್ ನಲ್ಲಿ ಸ್ಪುರದ್ರೂಪಿ ಯುವಕನ ಜತೆ ಬಿಚ್ ನಲ್ಲಿ ನಗುತ್ತಾ ಕುಳಿತಿರುವ ಫೋಟೋ ಒಂದು ವೈರಲ್ ಆಗಿದೆ. ಜತೆಗೆ ಈ ಹುಡುಗನ ಜತೆ ಅನುಷ್ಕಾ ಡೇಟಿಂಗ್ ನಲ್ಲಿದ್ದಾರಾ ಎಂದು ರೂಮರ್ ಗಳೂ ಹಬ್ಬಿವೆ.


ಆದರೆ ಇದೀಗ ಈತ ಅನುಷ್ಕಾ ಫಿಟ್ನೆಸ್ ಮಾಸ್ಟರ್ ಲ್ಯೂಕ್ ಕಟಿನೊ ಎಂದು ತಿಳಿದುಬಂದಿದೆ. ಇದರ ಜತೆಗೆ ಅನುಷ್ಕಾ ಡೇಟಿಂಗ್ ರೂಮರ್ ಗಳಿಗೂ ತೆರೆ ಬಿದ್ದಿದೆ.

ದೇಹ ತೂಕ ಇಳಿಸಿಕೊಳ್ಳಲು ಹರಸಾಹಸಪಡುತ್ತಿರುವ ಅನುಷ್ಕಾ ಪರ್ಸನಲ್ ಟ್ರೈನರ್ ಇಟ್ಟುಕೊಂಡು ಕಸರತ್ತು ನಡೆಸುತ್ತಿದ್ದಾರೆ. ಇದರ ಭಾಗವಾಗಿಯೇ ಇಬ್ಬರೂ ಕುಳಿತಿದ್ದಾಗ ತೆಗೆದ ಫೋಟೋ ಇದಾಗಿತ್ತು. ಇದನ್ನು ನೋಡಿ ಅಯ್ಯೋ.. ಕೊನೆಗೂ ಪ್ರಭಾಸ್ ಬಿಟ್ಟು ಅನುಷ್ಕಾ ಇನ್ನೊಬ್ಬರ ತೆಕ್ಕೆಗೆ ಬಿದ್ದರೇ ಎಂದು ಬೇಸರ ಪಟ್ಟುಕೊಂಡರು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ಹುಟ್ಟುಹಬ್ಬದ ದಿನ ದರ್ಶನ್ ಮಾತನ್ನು ಚಾಚೂ ತಪ್ಪದೆ ಪಾಲಿಸಿದ ಅಭಿಮಾನಿಗಳು