Select Your Language

Notifications

webdunia
webdunia
webdunia
webdunia

ಮಹಾಭಾರತ ಕತೆ ಆಧಾರಿತ ಸಿನಿಮಾ ಮಾಡಲಿರುವ ಅಲ್ಲು ಅರ್ಜುನ್

ಮಹಾಭಾರತ ಕತೆ ಆಧಾರಿತ ಸಿನಿಮಾ ಮಾಡಲಿರುವ ಅಲ್ಲು ಅರ್ಜುನ್
ಹೈದರಾಬಾದ್ , ಗುರುವಾರ, 6 ಜುಲೈ 2023 (09:23 IST)
Photo Courtesy: Twitter
ಹೈದರಾಬಾದ್: ಟಾಲಿವುಡ್ ಸ್ಟಾರ್ ಅಲ್ಲು ಅರ್ಜುನ್ ಮತ್ತೊಮ್ಮೆ ನಿರ್ದೇಶಕ ತ್ರಿವಿಕ್ರಮ್ ಜೊತೆ ಸಿನಿಮಾ ಮಾಡಲಿರುವುದಾಗಿ ಮೊನ್ನೆಯಷ್ಟೇ ಘೋಷಣೆಯಾಗಿತ್ತು.

ಅಲ ವೈಕುಂಠಪುರಮುಲೊ ಸಿನಿಮಾ ಬಳಿಕ ಮತ್ತೆ ಈ ಜೋಡಿ ಒಂದಾಗಿ ಸಿನಿಮಾ ಮಾಡಲಿದೆ. ಹೀಗಾಗಿ ಅಭಿಮಾನಿಗಳೂ ಅಷ್ಟೇ ಕಾತುರದಲ್ಲಿದ್ದಾರೆ.

ಮೂಲಗಳ ಪ್ರಕಾರ ಇವರಿಬ್ಬರ ಕಾಂಬಿನೇಷನ್ ನಲ್ಲಿ ಮೂಡಿಬರಲಿರುವ ಈ ಸಿನಿಮಾ ಮಹಾಭಾರತ ಕತೆಯಾಧಾರಿತವಾಗಿರಲಿದೆ ಎನ್ನಲಾಗಿದೆ. ಇತ್ತೀಚೆಗೆ ಪೌರಾಣಿಕ ಹಿನ್ನಲೆಯುಳ್ಳ ಸಿನಿಮಾ ಮಾಡುವ ಟ್ರೆಂಡ್ ಹೆಚ್ಚಾಗಿದೆ. ಇದೀಗ ಅಲ್ಲು ಅರ್ಜುನ್-ತ್ರಿವಿಕ್ರಮ್ ಕೂಡಾ ಮಹಾಭಾರತದ ಕತೆಯನ್ನೇ ಸ್ಪೂರ್ತಿಯಾಗಿಟ್ಟುಕೊಂಡು ಸಿನಿಮಾ ಮಾಡಲು ಹೊರಟಿದ್ದಾರೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಲಾರ್-ಕೆಜಿಎಫ್ ಸಮಾಗಮವಾಗಲಿದೆ ಎಂಬುದಕ್ಕೆ ಸಾಕ್ಷಿ ಪತ್ತೆ ಮಾಡಿದ ನೆಟ್ಟಿಗರು