Select Your Language

Notifications

webdunia
webdunia
webdunia
webdunia

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ ನಟಿ ಸಂಜನಾ ಬೆತ್ತಲೆ ವಿಡಿಯೋ..? ಇಲ್ಲಿದೆ ಸಂಜನಾ ಪ್ರತಿಕ್ರಿಯೆ

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ ನಟಿ ಸಂಜನಾ ಬೆತ್ತಲೆ ವಿಡಿಯೋ..? ಇಲ್ಲಿದೆ ಸಂಜನಾ ಪ್ರತಿಕ್ರಿಯೆ
ಬೆಂಗಳೂರು , ಮಂಗಳವಾರ, 18 ಜುಲೈ 2017 (11:48 IST)
ನಟಿ ಸಂಜನಾ ಅವರ ಗ್ಯಾಂಗ್ -2 ಚಿತ್ರದ ದೃಶ್ಯ ಎನ್ನಲಾಗುತ್ತಿರುವ ಬೆತ್ತಲೆ ವಿಡಿಯೋವೊಂದು ನಿನ್ನೆಯಿಂದ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ ಮಾಧ್ಯಮಗಳು ವರದಿ ಮಾಡಿವೆ.


ಪೊಲೀಸ್ ಟಾರ್ಚರ್ ವೇಳೆ ನಟಿಯು ಸಂಪೂರ್ಣ ಬೆತ್ತಲಾಗಿದ್ದು, ಆಕೆಗೆ ಟಾರ್ಚರ್ ಕೊಡುವ ದೃಶ್ಯ ಇದಾಗಿದೆ. ಕ್ಯಾಟರ್ ಬಿಲ್ ಮೂಲಕ ಸಂಜನಾ ಬೆತ್ತಲೆ ದೇಹಕ್ಕೆ ಕಲ್ಲು ಹೊಡೆಯುವ ದೃಶ್ಯ ಇದಾಗಿದೆ.

ಆದರೆ, ಈ ಬಗ್ಗೆ ಮಾಧ್ಯಮವೊಂದರ ಜೊತೆ ಪ್ರತಿಕ್ರಿಯಿಸಿರುವ ನಟಿ ಸಂಜನಾ ಈ ಬಗ್ಗೆ ಪ್ರತಿಕ್ರಿಯಿಸಿರುವ ನಟಿ ಸಂಜನಾ ಇಡೀ ತಂಡದ ಜೊತೆ ಬಂದು ಮಾತನಾಡುತ್ತೇನೆ. ಅಲ್ಲಿ ನಡೆದಿದ್ದೇ ಬೇರೆ ಇದೆ. ತೆರೆಗೆ ಬಂದಿರುವುದೇ ಬೇರೆ. ನಾನು ಬಹುಭಾಷಾ ನಟಿ. ಕಷ್ಟಪಟ್ಟು ಚಿತ್ರರಂಗದಲ್ಲಿ ಬೆಳೆದು ಬಂದಿದ್ದೇನೆ ಎಂದು ಹೇಳಿದ್ದಾರೆ. ವರದಿಗಳ ಪ್ರಕಾರ,  ಸೆನ್ಸಾರ್ ವೇಳೆ ಕಟ್ ಮಾಡಲಾಗಿರುವ ದೃಶ್ಯವಿದು ಎನ್ನಲಾಗುತ್ತಿದೆ.

ನಿನ್ನೆ ನಡೆದ ಪ್ರೆಸ್ ಮೀಟ್ ವೇಳೆಯೂ ಪೊಲಿಸ್ ಟಾರ್ಚರ್`ನ ಪ್ರಮುಖ ದೃಶ್ಯವೊಂದಕ್ಕೆ ಕತ್ತರಿ ಹಾಕಲಾಗಿದೆ ಎಂದು ನಟಿ ಸಂಜನಾ ಅಸಮಾಧಾನ ವ್ಯಕ್ತಪಡಿಸಿದ್ದನ್ನ ಇಲ್ಲಿ ಸ್ಮರಿಸಬಹುದು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ನಟ ರವಿ ತೇಜಾ ಅಂತಹವನಲ್ಲ ಎಂದ ಅಮ್ಮ