Select Your Language

Notifications

webdunia
webdunia
webdunia
webdunia

ಪ್ರೇಮಿಗಳ ದಿನ ಸಿಹಿ ಸುದ್ದಿ ಕೊಡಲಿದ್ದಾರೆ ಅಂಬರೀಶ್ ಪುತ್ರ ಅಭಿಷೇಕ್

ಪ್ರೇಮಿಗಳ ದಿನ ಸಿಹಿ ಸುದ್ದಿ ಕೊಡಲಿದ್ದಾರೆ ಅಂಬರೀಶ್ ಪುತ್ರ ಅಭಿಷೇಕ್
ಬೆಂಗಳೂರು , ಗುರುವಾರ, 24 ಜನವರಿ 2019 (10:44 IST)
ಬೆಂಗಳೂರು: ರೆಬಲ್ ಸ್ಟಾರ್ ಅಂಬರೀಶ್ ಪುತ್ರ ಅಭಿಶೇಕ್ ಅಂಬರೀಶ್ ಈಗಾಗಲೇ ಚಿತ್ರರಂಗದಲ್ಲಿ ಭರವಸೆ ಮೂಡಿಸಬಹುದಾದ ನಟ ಎನಿಸಿಕೊಂಡಿದ್ದಾರೆ.


ಅವರ ಚೊಚ್ಚಲ ಸಿನಿಮಾ ‘ಅಮರ್’ ಇನ್ನೂ ತೆರೆ ಕಾಣಬೇಕಿದೆ. ಅದಕ್ಕಿಂತ ಮೊದಕೇ ಅಭಿಶೇಕ್ ಗೆ ಅಭಿಮಾನಿ ವಲಯ ಹೆಚ್ಚಾಗಿದೆ. ಈ ಸಿನಿಮಾದ ಬಗ್ಗೆಯೂ ಪ್ರೇಕ್ಷಕರಿಗೆ ಕುತೂಹಲ ಶುರುವಾಗಿದೆ.

ಇದೀಗ ‘ಅಮರ್’ ಸಿನಿಮಾದ ಟೀಸರ್ ಫೆಬ್ರವರಿ 14 ರಂದು ಅಂದರೆ ಪ್ರೇಮಿಗಳ ದಿನದಂದು ಬಿಡುಗಡೆಯಾಗಲಿದೆ ಎಂಬ ಸುದ್ದಿಯನ್ನು ಚಿತ್ರತಂಡ ಕೊಟ್ಟಿದೆ. ಸಂದೇಶ್ ನಾಗರಾಜ್ ಈ ಸಿನಿಮಾವನ್ನು ನಿರ್ಮಿಸಿದ್ದು, ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡಾ ಅತಿಥಿ ಪಾತ್ರವೊಂದರಲ್ಲಿ ನಟಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ಹಾರ್ದಿಕ್-ರಾಹುಲ್ ವಿವಾದದ ಬಗ್ಗೆ ಕೊನೆಗೂ ಕ್ಷಮೆ ಕೇಳಿದ ಕರಣ್ ಜೋಹರ್