Select Your Language

Notifications

webdunia
webdunia
webdunia
webdunia

1 ವರ್ಷದಲ್ಲಿ ಟ್ವೀಟರ್‌ ಮೌಲ್ಯ ಅರ್ಧ ಕುಸಿತ

1 ವರ್ಷದಲ್ಲಿ ಟ್ವೀಟರ್‌ ಮೌಲ್ಯ ಅರ್ಧ ಕುಸಿತ
dehali , ಗುರುವಾರ, 2 ನವೆಂಬರ್ 2023 (15:00 IST)
ವಿಶ್ವದ ನಂ.1 ಶ್ರೀಮಂತ ಎಲಾನ್‌ ಮಸ್ಕ್‌ ಕಳೆದ ವರ್ಷ 3.60 ಲಕ್ಷ ಕೋಟಿ ರು.ಗೆ ಟ್ವೀಟರ್‌ ಖರೀದಿ ಮಾಡಿದ್ದರು. ಖರೀದಿ ಬಳಿಕ ಅದರಲ್ಲಿ ಅಮೂಲಾಗ್ರ ಬದಲಾವಣೆಗಳನ್ನು ತಂದಿದ್ದರು. ಈ ಪೈಕಿ ಬಹುತೇಕ ನಿರ್ಧಾರಗಳು ಬಳಕೆದಾರರ ಟೀಕೆಗೆ, ವಿವಾದಕ್ಕೆ ಗುರಿಯಾಗಿತ್ತು.

ವಿವಾದದ ಹಿನ್ನೆಲೆಯಲ್ಲಿ ಬಹುತೇಕ ಜಾಹೀರಾತುದಾರರು ಕಂಪನಿಯಿಂದ ಹಿಂದೆ ಸರಿದಿದ್ದು,ಶೇ50 ರಷ್ಟು ನಷ್ಟವಾಗಿದೆ ಅಂತ ಮೂಲಗಳಿಂದ ತಿಳಿದು ಬಂದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಚಿವರು,ಶಾಸಕರಿಗೆ ಸುರ್ಜೇವಾಲ ನೇರ ಎಚ್ಚರಿಕೆ