Select Your Language

Notifications

webdunia
webdunia
webdunia
webdunia

ಇನ್ಸ್ಟ್ರಾಗ್ರಾಮ್ ನಲ್ಲಿಯೂ ಜನಪ್ರಿಯ ಬ್ರ್ಯಾಂಡ್ ನ ವಸ್ತುಗಳನ್ನು ಖರೀದಿಮಾಡಬಹುದಂತೆ. ಹೇಗೆ ಗೊತ್ತಾ?

ಇನ್ಸ್ಟ್ರಾಗ್ರಾಮ್ ನಲ್ಲಿಯೂ ಜನಪ್ರಿಯ ಬ್ರ್ಯಾಂಡ್ ನ ವಸ್ತುಗಳನ್ನು ಖರೀದಿಮಾಡಬಹುದಂತೆ. ಹೇಗೆ ಗೊತ್ತಾ?
ನವದೆಹಲಿ , ಗುರುವಾರ, 21 ಮಾರ್ಚ್ 2019 (07:03 IST)
ನವದೆಹಲಿ : ಇನ್ಸ್ಟ್ರಾಗ್ರಾಮ್ ಬಳಕೆದಾರರಿಗೊಂದು ಖುಷಿ ಸುದ್ದಿ. ಅದೇನೆಂದರೆ ಇನ್ನು ಮುಂದೆ ಇನ್ಸ್ಟ್ರಾಗ್ರಾಮ್ ನಲ್ಲಿಯೇ ಬಳಕೆದಾರರು ಜನಪ್ರಿಯ ಬ್ರ್ಯಾಂಡ್ ನ ವಸ್ತುಗಳನ್ನು ಖರೀದಿ ಮಾಡಬಹುದಾಗಿದೆ.


ಮೊದಲು ಇಷ್ಟವಾದ ವಸ್ತುಗಳನ್ನು ಖರೀದಿ ಮಾಡಲು  ಇನ್ಸ್ಟ್ರಾಗ್ರಾಮ್ ಆಯಪ್ ಬಂದ್ ಮಾಡಿ, ಬೇರೆ ವೆಬ್ ಸೈಟ್ ಗೆ ಲಾಗಿನ್ ಆಗಬೇಕಿತ್ತು. ಆದರೆ ಈಗ ಇನ್ಸ್ಟ್ರಾಗ್ರಾಮ್ ಆಯಪ್ ನಿಂದ ಹೊರಬರದೆ ಅಲ್ಲಿಯೇ ವಸ್ತು ಖರೀದಿ ಮಾಡಬಹುದು.


ಇನ್ಸ್ಟ್ರಾಗ್ರಾಮ್  ಫೇಸ್ಬುಕ್ ನ ಒಂದು ಅಂಗವಾಗಿರುವುದರಿಂದ ಫೇಸ್ಬುಕ್ ಅಧಿಕೃತ ಪೋಸ್ಟ್ ನಲ್ಲಿ ಈ ಬಗ್ಗೆ ಮಾಹಿತಿ ನೀಡಿದೆ. ಇನ್ಸ್ಟ್ರಾಗ್ರಾಮ್ ನಲ್ಲಿರುವ ಚೆಕ್‌ಔಟ್ ಬಟನ್ ಆಯ್ಕೆ ಮಾಡಿದ್ರೆ ವಸ್ತುಗಳ ಬಗ್ಗೆ ಮಾಹಿತಿ ಸಿಗಲಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಬಾತ್‌ ಟಬ್‌ ನಲ್ಲಿ ಸೆಕ್ಸ್ ಮಾಡಿದ್ರೆ ಈ ಸಮಸ್ಯೆ ಎದುರಿಸಬೇಕಾಗುತ್ತದೆ ಎಚ್ಚರ