Select Your Language

Notifications

webdunia
webdunia
webdunia
webdunia

ಸನ್‌ರೈಸರ್ಸ್ ವಿರುದ್ಧ ಟಾಸ್ ಗೆದ್ದ ಆರ್‌ಸಿಬಿ ಬ್ಯಾಟಿಂಗ್ ಆಯ್ಕೆ

IPL

Sampriya

ಹೈದರಾಬಾದ್ , ಗುರುವಾರ, 25 ಏಪ್ರಿಲ್ 2024 (20:05 IST)
Photo Courtesy X
ಹೈದರಾಬಾದ್: ಇಲ್ಲಿ ನಡೆಯುತ್ತಿರುವ ಐಪಿಎಲ್ ಪಂದ್ಯದಲ್ಲಿ ಇಂದು ಸನ್‌ರೈಸರ್ಸ್‌ ಬೆಂಗಳೂರು ಹಾಗೂ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡ ಮುಖಾಮುಖಿಯಾಗಲಿದೆ.  

ಬೆಂಗಳೂರು ತಂಡ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿ, ಹೈದರಾಬಾದ್ ತಂಡವನ್ನು ಬೌಲಿಂಗ್‌ಗೆ ಆಹ್ವಾನಿಸಿದೆ.

ಇನ್ನೂ ಶಕ್ತಿಶಾಲಿ ಬ್ಯಾಟಿಂಗ್ ಮೂಲಕ ಎದುರಾಳಿಗಳ ಬೌಲ್ ಅನ್ನು ಎದುರಿಸುತ್ತಿರುವ ಸನ್‌ರೈಸರ್ಸ್‌ ತಂಡ ಇಂದು ಅಚ್ಚರಿ ಮಾಡುತ್ತದೆಯಾ ಎಂದು ಕಾದು ನೋಡಬೇಕಿದೆ.

ಇನ್ನು ಸತತ ಸೋಲಿನಿಂದ ಕಂಗೇಟ್ಟಿರುವ ಆರ್‌ಸಿಬಿ ಈ ಪಂದ್ಯ ತುಂಬಾನೇ ಮುಖ್ಯ. ಇದುವರೆಗೂ ಆಡಿದ 8 ಪಂದ್ಯಗಳಲ್ಲಿ ಆರ್‌ಸಿವಿ ಗೆದ್ದಿರುವುದು ಒಂದು ಮಾತ್ರ.





Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್ 2024: ಸೋತು ಸುಣ್ಣವಾಗಿರುವ ಆರ್ ಸಿಬಿಗೆ ಇಂದು ಸನ್ ರೈಸರ್ಸ್ ಬ್ಯಾಟಿಗರಿಂದ ಅಗ್ನಿಪರೀಕ್ಷೆ