Select Your Language

Notifications

webdunia
webdunia
webdunia
webdunia

'ನನಗೊಂದು ಪ್ರೇಯಸಿ ಹುಡುಕಿಕೊಡಿ' ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿದ ಈ ಆಟಗಾರ

'ನನಗೊಂದು ಪ್ರೇಯಸಿ ಹುಡುಕಿಕೊಡಿ' ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿದ ಈ ಆಟಗಾರ
ಇಂಗ್ಲೆಂಡ್ , ಶನಿವಾರ, 11 ಆಗಸ್ಟ್ 2018 (11:07 IST)
ಇಂಗ್ಲೆಂಡ್ : ಫುಟ್ಬಾಲ್ ಲೆಜೆಂಡ್ ಪಾಲ್ ಗ್ಯಾಸ್ಕೋಯ್ನ್(51) ಇತ್ತೀಚಿಗಷ್ಟೇ ತಮ್ಮ ಇನ್ಸ್ಟ್ರಾಗ್ರಾಮ್ ಅಕೌಂಟ್ ನಲ್ಲಿ ಅಭಿಮಾನಿಗಳಲ್ಲಿ ಮನವಿಯೊಂದನ್ನು  ಮಾಡಿಕೊಂಡಿದ್ದಾರೆ.


ಅದೇನೆಂದರೆ  ಪಾಲ್ ಇನ್ಸ್ಟ್ರಾಗ್ರಾಮ್ ನಲ್ಲಿ ಟಾಪ್ ಲೆಸ್ ಆಗಿರುವ ತಮ್ಮ ಫೋಟೋ ಒಂದನ್ನು ಅಪ್ಲೋಡ್ ಮಾಡಿ ತನಗಾಗಿ ಹೊಸ ಗರ್ಲ್ ಫ್ರೆಂಡ್ ಹುಡುಕುವಂತೆ ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ. ನಾನೀಗ ಸಿಂಗಲ್. ನನಗೊಂದು ಪ್ರೇಯಸಿ ಹುಡುಕಿಕೊಡಿ ಎಂದು ಫೋಟೋ ಜೊತೆ ಬರೆದುಕೊಂಡಿದ್ದಾರೆ.


ಈ ಹಿಂದೆ ಪಾಲ್ ಆಂಟಿಡಿಟ್ ಆರ್ಟ್ ಗ್ಯಾಲರಿಯ ಮಾಲೀಕೆ ಸಾರಾ ಲೊವೆಟೊ ಅವರನ್ನು ಪ್ರೀತಿಸುತ್ತಿದ್ದು, ಸಾರಾ, ಪಾಲ್ ಡ್ರಗ್ಸ್ ಹಾಗೂ ಆಲ್ಕೋಹಾಲ್ ಚಟದಿಂದ ಹೊರ ಬರಲು ನೆರವಾಗಿದ್ದರು. ಆದರೆ ಇದೀಗ ಪಾಲ್  ಆಕೆಯ ಜೊತೆ ಬ್ರೇಕ್ ಅಪ್ ಮಾಡಿಕೊಂಡಿದ್ದಾರೆ. ಆದಕಾರಣ ತನಗಾಗಿ ಹೊಸ ಗರ್ಲ್ ಫ್ರೆಂಡ್ ಹುಡುಕುವಂತೆ ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

18 ವರ್ಷಗಳ ಕಾಲ ಹುಡುಗಿಯನ್ನು ಬಂಧಿಸಿಟ್ಟುಕೊಂಡ ನಿರಂತರವಾಗಿ ಅತ್ಯಾಚಾರ ಎಸಗಿದ ಈ ವೈದ್ಯ