ಈ ದೇಶದ ಜನರು ಪ್ರಾಣಿಗಳ ಖಾಸಗಿ ಅಂಗವನ್ನು ತಿನ್ನುತ್ತಾರಂತೆ!

ಮಂಗಳವಾರ, 25 ಡಿಸೆಂಬರ್ 2018 (11:08 IST)
ಚೀನಾ : ಹೆಚ್ಚಾಗಿ ವಿದೇಶಿಯರು ಹಾವು, ಹಲ್ಲಿ, ಜಿರಳೆ ಸೇರಿದಂತೆ ಎಲ್ಲಾ ತರಹದ  ಪ್ರಾಣಿಗಳನ್ನು ತಿನ್ನುತ್ತಾರೆ. ಆದರೆ ಇನ್ನೊಂದು ವಿಚಿತ್ರವೆನೆಂದರೆ ಚೀನಾ ಜನರು ಪ್ರಾಣಿಗಳ ಲಿಂಗವನ್ನು ಪ್ರತ್ಯೇಕವಾಗಿ ಬೇಯಿಸಿ ತಿನ್ನುತ್ತಾರಂತೆ.

ಮೇಕೆಯ ಲಿಂಗದಲ್ಲಿ ಹೆಚ್ಚಿನ ಪ್ರೊಟೀನ್ ಇರುತ್ತದೆಯಂತೆ. ಕೊಬ್ಬು ಮತ್ತು ಕ್ಯಾಲೋರಿ ಕಡಿಮೆ ಇರುತ್ತದೆಯಂತೆ. ಆ ಕಾರಣಕ್ಕಾಗಿ ಚೀನಾ ಜನರು ಅದನ್ನು ತಿನ್ನುತ್ತಾರಂತೆ. ಹಾಗೇ ಕೋಣದ ಲಿಂಗ ಪುರುಷರಲ್ಲಿ ಪೋಷಕಾಂಶ ಹೆಚ್ಚು ಮಾಡುತ್ತದೆಯಂತೆ. ಆದ್ದರಿಂದ ಇದನ್ನು ಪುರುಷರು ಹೆಚ್ಚಾಗಿ ಸೇವಿಸುತ್ತಾರಂತೆ.

 

ಹಾಗೇ ಚೀನಾದವರು ಜಿಂಕೆ ಖಾಸಗಿ ಅಂಗವನ್ನು ಕೂಡ ತಿನ್ನುತ್ತಾರಂತೆ.  ಅದರಲ್ಲಿ  ಹುಡುಗಿಯರು ಇದನ್ನು ಹೆಚ್ಚು ಇಷ್ಟಪಡುತ್ತಾರಂತೆ. ಕಾರಣ ಖಾಸಗಿ ಅಂಗ ಸೇವನೆ ಮಾಡಿದರೆ ಚರ್ಮ ಹೊಳಪು ಪಡೆಯುತ್ತದೆಯಂತೆ. ಹಂದಿಯ ಖಾಸಗಿ ಅಂಗ ತುಂಬಾ ರುಚಿಕರವಾಗಿರುವುದರಿಂದ ಇದು ಚೀನಾದಲ್ಲಿ ಹೆಚ್ಚು ಮಾರಾಟವಾಗುತ್ತದೆಯಂತೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ

LOADING