Select Your Language

Notifications

webdunia
webdunia
webdunia
webdunia

1250 ಬಾಟಲಿ ಚಿಲ್ಲಿ ಸಾಸ್‌ನಲ್ಲಿ ಸ್ನಾನ ಮಾಡಿದ, ಮುಂದೇನಾಯ್ತು? (ವೈರಲ್ ವಿಡಿಯೋ)

1250 ಬಾಟಲಿ ಚಿಲ್ಲಿ ಸಾಸ್‌ನಲ್ಲಿ ಸ್ನಾನ ಮಾಡಿದ, ಮುಂದೇನಾಯ್ತು? (ವೈರಲ್ ವಿಡಿಯೋ)
ವಾಷಿಂಗ್ಟನ್ , ಶುಕ್ರವಾರ, 26 ಆಗಸ್ಟ್ 2016 (11:31 IST)
ಕ್ಷೀರಸ್ನಾನ, ರಕ್ತ ಸ್ನಾನದ ಬಗ್ಗೆ ಕೇಳಿರುತ್ತೀರಾ.. ಆದರೆ ಇಲ್ಲೊಬ್ಬನ ಹುಚ್ಚಾಟ ನೋಡಿ. ಆತ ಮೆಣಸಿನಕಾಯಿ ಸಾಸ್‌ನಲ್ಲಿ ಸ್ನಾನ ಮಾಡಿ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯ ಬಿಟ್ಟಿದ್ದಾನೆ. ಈ ಹುಚ್ಚು ಸಾಹಸವೀಗ ವೈರಲ್ ಆಗಿ ಹರಿದಾಡುತ್ತಿದ್ದು 2.4 ಮಿಲಿಯನ್‌ಗಿಂತಲೂ ಹೆಚ್ಚು ಜನ ಇದನ್ನು ವೀಕ್ಷಿಸಿದ್ದಾರೆ.  

ಯೂಟ್ಯೂಬ್ ಸ್ಟಾರ್ ಎಂದೇ ಜನಪ್ರಿಯರಾಗಿರುವ ಅಮೇರಿಕದ ಮಿಸ್ಟರ್ ಕ್ಯಾಂಡರ್ ಮತ್ತೀಗ ಹಾಟ್ ಸಾಸ್ ಬಾತ್ ಮೂಲಕ ಸುದ್ದಿಯಲ್ಲಿದ್ದಾರೆ. ಈ ಹಿಂದೆ ಚಾಕ್ಲೆಟ್ ಮತ್ತು ಒರಿಯೋ ಸ್ನಾನ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಮಾಡಿದ್ದ ಅವರು ಈ ಬಾರಿ ಅಪಾಯಕಾರಿ ಸಾಹಸಕ್ಕೆ ಕೈ ಹಾಕಿದ್ದಾರೆ. 
 
ಬರೊಬ್ಬರಿ 1,250 ಬಾಟಲಿ ಚಿಲ್ಲಿ ಸಾಸ್‌ನ್ನು ಬಾತ್ ಟಬ್‌ನಲ್ಲಿ ಹಾಕಿ ಅದರಲ್ಲಿ ಮಿಂದೆದ್ದಿದ್ದಾರೆ. ಮುಂದೇನಾಯ್ತು ವಿಡಿಯೋ ನೋಡಿ.
1250 ಬಾಟಲಿ ಚಿಲ್ಲಿ ಸಾಸ್‌ನಲ್ಲಿ ಸ್ನಾನ ಮಾಡಿದ, ಮುಂದೇನಾಯ್ತು? (ವೈರಲ್ ವಿಡಿಯೋ)

Share this Story:

Follow Webdunia kannada

ಮುಂದಿನ ಸುದ್ದಿ

ಪಿಎಸ್‌ಐ ನಿಂದನೆ ಪ್ರಕರಣ: ಯಾರಿಗೂ ಧಮ್ಕಿ ಹಾಕಿಲ್ಲ ಎಂದ ಸಂಸದ ಡಿ.ಕೆ.ಸುರೇಶ್