Select Your Language

Notifications

webdunia
webdunia
webdunia
webdunia

ಬೌಫಾರಿಕ್ ವಾಯುನೆಲೆಯಲ್ಲಿ ಭೀಕರ ವಿಮಾನ ಅಪಘಾತ; 257 ಮಂದಿ ಸಾವು

ಬೌಫಾರಿಕ್ ವಾಯುನೆಲೆಯಲ್ಲಿ ಭೀಕರ ವಿಮಾನ ಅಪಘಾತ; 257 ಮಂದಿ ಸಾವು
ಅಲ್ಜೆರ್ಸ್ , ಗುರುವಾರ, 12 ಏಪ್ರಿಲ್ 2018 (15:07 IST)
ಅಲ್ಜೆರ್ಸ್: ಅಲ್ಜೆರ್ಸ್ ಹತ್ತಿರದ ಬೌಫಾರಿಕ್ ವಾಯುನೆಲೆಯಲ್ಲಿ ಸಂಭವಿಸಿದ ಭೀಕರ ವಿಮಾನ ಅಪಘಾತದಲ್ಲಿ  257 ಮಂದಿ ಸಾವನ್ನಪ್ಪಿದ್ದಾರೆ.


ಇಲ್ಯೂಷಿನ್ ಐಎಲ್-76 ವಿಮಾನ ಹೆಚ್ಚಿನ ಸಂಖ್ಯೆಯಲ್ಲಿ ಸೈನಿಕರನ್ನು ಹೊತ್ತೊಯ್ಯುತ್ತಿತ್ತು. ಈ ವಿಮಾನವು ಬೌಫಾರಿಕ್ ವಾಯುನೆಲೆಯಿಂದ ಟೇಕ್ ಆಫ್  ಆದ ಕೆಲವೇ ಕ್ಷಣಗಳಲ್ಲಿ ಪತನವಾಗಿದೆ ಎಂದು  ಮಾಧ್ಯಮಗಳು ವರದಿ ಮಾಡಿವೆ. ಈ ವಿಮಾನ ಬೌಫಾರಿಕ್ ನಿಂದ ಪಶ್ಚಿಮ ಅಲ್ಜೀರಿಯಾದ ಬೆಕರ್ ನಗರದತ್ತ ಹೊರಟಿತ್ತು. ಆಗ ಈ ಅಪಘಾತ ಸಂಭವಿಸಿದೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ


Share this Story:

Follow Webdunia kannada

ಮುಂದಿನ ಸುದ್ದಿ

ಪ್ರಧಾನಿ ಮೋದಿಯನ್ನು ವಿರೋಧಿಸಲು ಹೋಗಿ ಇದೆಂಥ ಎಡವಟ್ಟು ಮಾಡಿಕೊಂಡ್ರು ನಟಿ ರಮ್ಯಾ