Select Your Language

Notifications

webdunia
webdunia
webdunia
webdunia

ಮುಖದ ಹೊಳಪು ಹೆಚ್ಚಿಸಲು ಹಾಲಿನಿಂದ ಈ ರೀತಿ ಸ್ಕ್ರಬ್ ಮಾಡಿ

ಮುಖದ ಹೊಳಪು ಹೆಚ್ಚಿಸಲು ಹಾಲಿನಿಂದ ಈ ರೀತಿ ಸ್ಕ್ರಬ್ ಮಾಡಿ
ಬೆಂಗಳೂರು , ಸೋಮವಾರ, 8 ಫೆಬ್ರವರಿ 2021 (06:30 IST)
ಬೆಂಗಳೂರು : ಚರ್ಮದಲ್ಲಿರುವ ಸತ್ತಕೋಶಗಳನ್ನು ನಿವಾರಿಸಿದರೆ ಅಲ್ಲಿ ಹೊಸ ಚರ್ಮ ರಚನೆಯಾಗಿ ಮುಖದ ಹೊಳಪು ಹೆಚ್ಚಾಗುತ್ತದೆ. ಹಾಗಾಗಿ ಮುಖವನ್ನು ಸ್ಕ್ರಬ್ ಮಾಡಬೇಕು. ಅದಕ್ಕಾಗಿ ಹಾಲಿನಿಂದ ತಯಾರಿಸಿದ ಈ ಸ್ಕ್ರಬ್ ಬಳಸಿ.

1 ಚಮಚ ಹಾಲು, 1 ಚಮಚ ಅಕ್ಕಿ ಪುಡಿಯನ್ನು ತೆಗೆದುಕೊಂಡು ಚೆನ್ನಾಗಿ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ ನಿಧಾನವಾಗಿ 2 ನಿಮಿಷಗಳ ಕಾಲ ಸ್ಕ್ರಬ್ ಮಾಡಿ. ಬಳಿಕ ಮುಖವನ್ನು ತಣ್ಣೀರಿನಿಂದ ತೊಳೆಯಿರಿ. ಇದರಿಂದ ಮುಖದ ಕಾಂತಿ ಹೆಚ್ಚಾಗುತ್ತದೆ. ಇದನ್ನು ತಿಂಗಳಿಗೆ ಎರಡು ಬಾರಿ ಮಾಡಿ.

Share this Story:

Follow Webdunia kannada

ಮುಂದಿನ ಸುದ್ದಿ

ಹಸಿರು ಚಟ್ನಿಗಳನ್ನು ಹಲವು ದಿನಗಳವರೆಗೆ ಸ್ಟೋರ್ ಮಾಡಿ ಇಡಲು ಈ ವಿಧಾನ ಅನುಸರಿಸಿ