Select Your Language

Notifications

webdunia
webdunia
webdunia
webdunia

ಹುಡುಗಿಯರೇ ಮನೆಯಲ್ಲೇ ಕೂದಲನ್ನು ಸ್ಟ್ರೈಟ್ನಿಂಗ್ ಮಾಡುವ ವಿಧಾನ ಇಲ್ಲಿದೆ ನೋಡಿ

ಹುಡುಗಿಯರೇ ಮನೆಯಲ್ಲೇ ಕೂದಲನ್ನು ಸ್ಟ್ರೈಟ್ನಿಂಗ್ ಮಾಡುವ ವಿಧಾನ ಇಲ್ಲಿದೆ ನೋಡಿ
ಬೆಂಗಳೂರು , ಶುಕ್ರವಾರ, 29 ಡಿಸೆಂಬರ್ 2017 (13:16 IST)
ಬೆಂಗಳೂರು: ಬ್ಯೂಟಿ ಪ್ರೊಡಕ್ಟ್ ಗಳಲ್ಲಿ ಕೂದಲನ್ನು ಸುಂದರವಾಗಿಸುವ ಹಲವು ವಸ್ತುಗಳನ್ನು ನಾವು ಕಾಣಬಹುದು. ಆದರೆ ಅವುಗಳನ್ನು ಬಳಕೆ ಮಾಡುವುದರಿಂದ ಕೂದಲು ಹಾಳಾಗುತ್ತದೆ. ಹಾಗಾದರೆ ಕೂದಲು ಡ್ಯಾಮೆಜ್ ಆಗದೆ ಸ್ಟ್ರೈಟ್ ಆಗಿಸೊಕೆ ಇಲ್ಲಿದೆ ಟಿಪ್ಸ್.


1 ಮೊಟ್ಟೆಗೆ 2 ಕಪ್ ಹಾಲನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಅದನ್ನು ಕೂದಲಿಗೆ ಹಾಕಿ 10 ನಿಮಿಷ ಹಾಗೆ ಬಿಟ್ಟು ನಂತರ ಕೂದಲನ್ನು ಪ್ಲಾಸ್ಟಿಕ್ ನಿಂದ ಕವರ್ ಮಾಡಿ 30 ನಿಮಿಷದ ನಂತರ ತೆಗೆದು ಸ್ನಾನ ಮಾಡಿ.



1 ಕಪ್ ತೆಂಗಿನಹಾಲಿಗೆ 5-6 ಚಮಚ ನಿಂಬೆರಸ, 2 ಚಮಚ ಆಲೀವ್ ಎಣ್ಣೆ ಮಿಕ್ಸ್ ಮಾಡಿ ಅದನ್ನು ಸ್ವಲ್ಪ ಬಿಸಿ ಮಾಡಿ ಕೂದಲಿಗೆ ಹಚ್ಚಿ ½ ಗಂಟೆ ಬಿಟ್ಟು ಸ್ನಾನ ಮಾಡಿ. ಹೀಗೆ ಮಾಡುವುದರಿಂದ ಕೂದಲು ಸ್ಟ್ರೈಟ್ ಆಗುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಉತ್ತಪ್ಪ (ಈರುಳ್ಳಿದೋಸೆ)