Select Your Language

Notifications

webdunia
webdunia
webdunia
webdunia

ಮನೆಯಲ್ಲಿ ಗೂಡು ಕಟ್ಟಿದ ಜೇನುನೊಣಗಳಿಂದ ಹೇಗೆ ಪಾರಾಗಬಹುದು ಗೊತ್ತಾ...?

ಮನೆಯಲ್ಲಿ ಗೂಡು ಕಟ್ಟಿದ ಜೇನುನೊಣಗಳಿಂದ ಹೇಗೆ ಪಾರಾಗಬಹುದು ಗೊತ್ತಾ...?
ಬೆಂಗಳೂರು , ಭಾನುವಾರ, 18 ಫೆಬ್ರವರಿ 2018 (06:51 IST)
ಬೆಂಗಳೂರು : ಹಚ್ಚಿನವರ ಮನೆಯಲ್ಲಿ ಅವರಿಗೆ ತಿಳಿಯದಂತೆ ಜೇನುಗಳು ಗೂಡು ಕಟ್ಟುತ್ತದೆ. ಹೀಗೆ ಗೂಡು ಕಟ್ಟಿದ ಜೇನುಗಳಿಗೆ ಏನಾದರೂ ತಗುಲಿದಾಗ ಅವು ಮನೆಯವರ ಮೇಲೆ ದಾಳಿ ನಡೆಸಿ ಕಚ್ಚುತ್ತವೆ. ಇವುಗಳಿಂದ ಮುಕ್ತಿ ಹೊಂದಬೇಕಾದರೆ ಈ ವಿಧಾನಗಳನ್ನು ಅನುಸರಿಸಿ.


* ಒಂದು ಭಾಗಷ್ಟು ದ್ರವ ರೂಪದ ಸೋಪು ನೀರನ್ನು ತೆಗೆದುಕೊಳ್ಳಿ ಮತ್ತು 4 ಭಾಗದಷ್ಟು ನೀರನ್ನು ಇದರೊಂದಿಗೆ ಮಿಶ್ರ ಮಾಡಿ. ಸ್ಪ್ರೇ ಬಾಟಲಿಗೆ ಹಾಕಿ. ಸ್ಪ್ರೇ ಮಾಡುವ ಮುನ್ನ ನಿಮ್ಮ ದೇಹವನ್ನು ಬಟ್ಟೆಗಳಿಂದ ಮುಚ್ಚಿಕೊಳ್ಳಿ. ಇದರ ವಾಸನೆಗೆ ಅವು ಅಲ್ಲಿಂದ ಓಡಿ ಹೋಗುತ್ತವೆ.

* ಮುಕ್ಕಾಲು ನೀರಿಗೆ 1 ಚಮಚದಷ್ಟು ವಿನೇಗರ್ ಅನ್ನು ಮಿಶ್ರ ಮಾಡಿ ಮತ್ತು ಸ್ಪ್ರೇ ಬಾಟಲಿಗೆ ಇದನ್ನು ಹಾಕಿ. ಜೇನು ಗೂಡಿಗೆ ಸ್ಪ್ರೇ ಮಾಡಿ. ಇದರ ವಾಸನೆಯನ್ನು ಜೇನ್ನೊಣಗಳಿಗೆ ತಡೆಯಲಾಗುವುದಿಲ್ಲ.

*ಜೇನು ಗೂಡಿನ ಬಳಿ ಬೆಳ್ಳುಳ್ಳಿ ಹುಡಿಯನ್ನು ಸಿಂಪಡಿಸಿ. ಇದರಿಂದ  ಅವುಗಳಿಗೆ ಗೂಡಿನ ಬಳಿ ಬರಲಾಗದೆ  ಹುಳಗಳು ನಿಮ್ಮ ಮನೆಯನ್ನು ಬಿಟ್ಟು ಬೇರೆ ಕಡೆ ಹೊರಟು ಹೋಗುತ್ತವೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಪುರುಷರಿಗಿಂತ ಮಹಿಳೆಯರಿಗೆ ಜೀವಿತಾವಧಿ ಹೆಚ್ಚು ಯಾಕೆ ಗೊತ್ತಾ...?