Select Your Language

Notifications

webdunia
webdunia
webdunia
webdunia

ಮೊಲೆಗಳು ಅಗತ್ಯಕ್ಕಿಂತ ಜಾಸ್ತಿ ದೊಡ್ಡದಾಗಿವೆ ಏನ್ಮಾಡಲಿ?

ಮೊಲೆಗಳು ಅಗತ್ಯಕ್ಕಿಂತ ಜಾಸ್ತಿ ದೊಡ್ಡದಾಗಿವೆ ಏನ್ಮಾಡಲಿ?
ಬೆಂಗಳೂರು , ಗುರುವಾರ, 21 ಮಾರ್ಚ್ 2019 (20:11 IST)
ಸಮಸ್ಯೆ: ನನ್ನ ವಯಸ್ಸು 18 ವರ್ಷ. ಕಾಲೇಜ್ಗೆ ಹೋಗುತ್ತಾ ಇದ್ದೇನೆ. ದೇಹದ ತೂಕ ಹೆಚ್ಚಾಗಿದೆ. 65.00 ಕೆ.ಜಿ. ನನ್ನ ಸಮಸ್ಯೆ ಏನೆಂದರೆ ನನ್ನ ಸ್ತನಗಳ ಗಾತ್ರ ದೊಡ್ಡದಾಗಿದೆ. ಮೊದಲು 30 ಇಂಚಿನ ಬ್ರಾವನ್ನು ಧರಿಸುತ್ತಿದ್ದೆ ಆದರೆ 3 ವರ್ಷಗಳ ನಂತರ ಸ್ತನಗಳ ಗಾತ್ರ ದೊಡ್ಡದಾಗಿದೆ. 45 ಇಂಚಿನ ಬ್ರಾವನ್ನು ಹಾಕಿದರೂ ಕೂಡ ಸರಿಯಾಗಿ ಕೂರುತಿಲ್ಲ. ಇದರಿಂದ ಸಮಾರಂಭಗಳಿಗೆ ಹೋಗಲು ಆಗುತಿಲ್ಲ. ನನ್ನ ಸ್ನೇಹಿತರು ಹಾಗೂ ಸಂಬಂಧಿಕರು ಏಕೆ ಹೀಗಾಯಿತು? ಎಂದು ಕೇಳುತ್ತಾರೆ. ನನಗೆ ಇದರಿಂದ ಮುಜುಗರ ಉಂಟಾಗಿದೆ. ನಾನು ದಿನಾಲೂ ನನ್ನ ಜನನಾಂಗಕ್ಕೆ ಬೆರಳು ಹಾಕಿ ಖುಷಿ ಪಡುತ್ತೇನೆ. ದಿನಕ್ಕೆ ಒಂದು ಅಥವಾ ಎರಡು ಬಾರಿ ರೀತಿ ಮಾಡಿಕೊಂಡು ಸ್ಖಲಿಸುತ್ತಿದ್ದೇನೆ.   ಸ್ತನದ ಗಾತ್ರಗಳನ್ನು ಕಡಿಮೆ ಮಾಡಲು ಹಾಗೂ ಹಸ್ತಮೈಥುನ ಚಟವನ್ನು ನಿಲ್ಲಿಸಲು ಸೂಕ್ತ ಪರಿಹಾರ ಕೊಡಿ.

ಸಲಹೆ: ನೀವು ದಪ್ಪವಿರುವುದರಿಂದ ಇರುವುದರಿಂದ ನಿಮ್ಮ ಸ್ತನಗಳು ದಪ್ಪವಾಗಿವೆ. ಇದರಿಂದ ಯಾವುದೇ ತೊಂದರೆ ಇರುವುದಿಲ್ಲ. ರಾತ್ರಿ ಮಲಗುವ ಸಂದರ್ಭ ಬ್ರಾ ಹಾಕಬೇಡಿ. ಇದರಿಂದ ಸ್ತನಗಳಿಗೆ ತೊಂದರೆಯಾಗುವ ಸಾಧ್ಯತೆ ಇರುತ್ತದೆ. ಪ್ರತಿ ದಿನ ವ್ಯಾಯಾಮ ಮಾಡಿ. ಊಟದ ಪಥ್ಯ ಮಾಡಿ, ದೇಹದ ತೂಕ ಕಡಿಮೆ ಮಾಡಿಕೊಂಡರೆ ಸ್ತನಗಳ ಗಾತ್ರವೂ ಕಡಿಮೆಯಾಗುತ್ತದೆ. ನಿಮ್ಮ ಸ್ತನಗಳನ್ನು ನೋಡಿ ಯಾರಾದರೂ ತಮಾಷೆ ಮಾಡಿಕೊಳ್ಳುತ್ತಾರೆಂಬ ಚಿಂತೆ ಬೇಡ.
ಹಸ್ತ ಮೈಥುನದ ವಿಚಾರದ ಬಗ್ಗೆ ನಾವು ಅನೇಕ ಬಾರಿ ಉತ್ತರಿಸಿದ್ದೇವೆ. ಪ್ರತೀ ಹರೆಯದ ಯುವಕರು ಹಾಗೂ ಯುವತಿಯರು ಹಸ್ತಮೈಥುನ ಮಾಡಿಕೊಂಡು ಖುಷಿಪಡುತ್ತಾರೆ. ಇದರಿಂದ ಯಾವುದೇ ಸಮಸ್ಯೆ ಇರುವುದಿಲ್ಲ. ಆದರೆ ಇದೇ ಚಟವಾಗಬಾರದು. ಯಾವುದಕ್ಕೂ ಒಂದು ಇತಿಮಿತಿ ಎಂದು ಇರುತ್ತದೆ. ಮಾನಸಿಕ ಒತ್ತಡದಿಂದ ಬಿಡುಗಡೆಗೊಳ್ಳಲು ಹಸ್ತಮೈಥುನವು ಸಹಕರಿಸುತ್ತದೆ.

ಹಸ್ತಮೈಥುನವು ಚಟವಾದರೆ, ನೀವು ಮಾನಸಿಕವಾಗಿ ಮತ್ತು ದೈಹಿಕವಾಗಿ ಅತಿಯಾದ ನೋವನ್ನು ಅನುಭವಿಸಬೇಕಾಗುತ್ತದೆ. ಅಧ್ಯಯನಗಳ ಪ್ರಕಾರ, ನೀವು ವಾರಕ್ಕೆ ಮೂರರಿಂದ ಏಳು ಬಾರಿ ಹಸ್ತ ಮೈಥುನದಲ್ಲಿ ತೊಡಗಬಹುದು. ಆದರೆ, ನೀವು ಹಸ್ತಮೈಥುನ ಕ್ರಿಯೆಯನ್ನು ಅತಿಯಾಗಿ ಕೈಗೊಂಡರೆ, ಇದೊಂದು ಚಟವಾಗಿಬಿಡುತ್ತದೆ. ಅತಿಯಾದ ಹಸ್ತಮೈಥುನದಿಂದ ಪುರುಷರ ಹಾಗೂ ಸ್ತ್ರೀಯರ ಜನನಾಂ ಗಗಳಲ್ಲಿ ಬಾವುಗಳುಂಟಾಗುವ ಸಾಧ್ಯತೆಯೂ ಇರುತ್ತದೆ. ಅತಿಯಾದ ಹಸ್ತಮೈಥುನವು ಅವಧಿಪೂರ್ವ ಸ್ಖಲನಕ್ಕೆ ದಾರಿಮಾಡಿಕೊಡುತ್ತದೆ



Share this Story:

Follow Webdunia kannada

ಮುಂದಿನ ಸುದ್ದಿ

ಆಲೂ ಸ್ಯಾಂಡ್‌ವಿಚ್ ಮಾಡಿ ಸವಿಯಿರಿ..