Select Your Language

Notifications

webdunia
webdunia
webdunia
webdunia

ವಿರಾಟ್ ಕೊಹ್ಲಿ ಐಪಿಎಲ್ ಸಂಭಾವನೆ ಫುಟ್ ಬಾಲ್ ದೊರೆ ರೊನಾಲ್ಡೊ ಸಂಭಾವನೆಗೆ ಸಮ!

ವಿರಾಟ್ ಕೊಹ್ಲಿ ಐಪಿಎಲ್ ಸಂಭಾವನೆ ಫುಟ್ ಬಾಲ್ ದೊರೆ ರೊನಾಲ್ಡೊ ಸಂಭಾವನೆಗೆ ಸಮ!
ಬೆಂಗಳೂರು , ಸೋಮವಾರ, 8 ಜನವರಿ 2018 (10:14 IST)
ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಐಪಿಎಲ್ ಆಡುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ 17  ಕೋಟಿ ರೂ. ಸಂಭಾವನೆ ಜೇಬಿಗಿಳಿಸಲಿದ್ದಾರೆ.
 

ಅವರ ಈ ಸಂಭಾವನೆ ಖ್ಯಾತ ಫುಟ್ ಬಾಲ್ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೋ ತನ್ನ ರಿಯಲ್ ಮ್ಯಾಡ್ರಿಡ್ ತಂಡದಿಂದ ಸಂಭಾವನೆ ಪಡೆಯುತ್ತಿದ್ದಾರೆ. ಇದರೊಂದಿಗೆ ಇದೀಗ ಕೊಹ್ಲಿ ಬಿಟ್ಟರೆ ಪ್ರತೀ ವಾರಕ್ಕೆ ಅತೀ ಹೆಚ್ಚು ಸಂಭಾವನೆ ಪಡೆಯುವ ಆಟಗಾರರು ಏಳೇ ಮಂದಿ ಇದ್ದಾರೆ.

ಕೊಹ್ಲಿ ತಾವು ಅಂಡರ್ -19 ತಂಡದಲ್ಲಿದ್ದಾಗ 3 ಮಿಲಿಯನ್ ಸಂಭಾವನೆ ಪಡೆಯುತ್ತಿದ್ದವರು. ಇದೀಗ ಈ ವರ್ಷದ ಐಪಿಎಲ್ ಗೆ ಕೊಹ್ಲಿ ಬ್ರಾಂಡ್ ವಾಲ್ಯೂ 17 ಕೋಟಿಗೆ ಏರಿಕೆಯಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಸಚಿನ್ ತೆಂಡೂಲ್ಕರ್ ಅವರ ಪುತ್ರಿ ಸಾರಾಗೆ ಕಿರುಕುಳ ನೀಡುತ್ತಿದ್ದವರು ಯಾರು ಗೊತ್ತಾ…?