Select Your Language

Notifications

webdunia
webdunia
webdunia
webdunia

ವಿರಾಟ್ ಕೊಹ್ಲಿ ಮೇಲೆ ಮೈದಾನದಲ್ಲೇ ಸಿಟ್ಟು ತೋರಿದ ಶಿಖರ್ ಧವನ್

ವಿರಾಟ್ ಕೊಹ್ಲಿ ಮೇಲೆ ಮೈದಾನದಲ್ಲೇ ಸಿಟ್ಟು ತೋರಿದ ಶಿಖರ್ ಧವನ್
ಡರ್ಬನ್ , ಶನಿವಾರ, 3 ಫೆಬ್ರವರಿ 2018 (08:40 IST)
ಡರ್ಬನ್: ಸಾಮಾನ್ಯವಾಗಿ ವಿರಾಟ್ ಕೊಹ್ಲಿಗೆ ಸಿಟ್ಟು ಜಾಸ್ತಿ. ಆದರೆ ದ.ಆಫ್ರಿಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಉಲ್ಟಾ ಆಗಿದೆ.
 

ಇದಕ್ಕೆ ಕಾರಣ ಶಿಖರ್ ಧವನ್ ರನೌಟ್ ಆಗಿದ್ದು. ಉತ್ತಮ ಲಯದಲ್ಲಿ ಆಟವಾಡುತ್ತಿದ್ದ ಧವನ್, ಕೊಹ್ಲಿ ಮಾಡಿದ ತಪ್ಪಿನಿಂದ ರನೌಟ್ ಆದರು. ಹೀಗಾಗಿ ಕೊಹ್ಲಿ ಮೇಲೆ ಧವನ್ ಗೆ ಎಲ್ಲಿಲ್ಲದ ಸಿಟ್ಟು ಬಂದಿತ್ತು.

ಇಲ್ಲದ ರನ್ ಕದಿಯಲು ಕೊಹ್ಲಿ ಕರೆದಾಗ ಧವನ್ ಔಟಾಗಿಬಿಟ್ಟರು. ಹೀಗಾಗಿ ಸಿಟ್ಟಿಗೆದ್ದ ಧವನ್ ಮೈದಾನದಿಂದ ಕೊಹ್ಲಿ ಮೇಲೆ ಸಿಟ್ಟು ಪ್ರದರ್ಶಿಸುತ್ತಲೇ ಹೊರನಡೆದರು.  ದೊಡ್ಡ ಮೊತ್ತ ಅವಕಾಶ ಕಳೆದುಕೊಂಡದ್ದಕ್ಕೆ ಧವನ್ ಗೆ ವಿಪರೀತ ಸಿಟ್ಟು ಬಂದಿತ್ತು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಎಲ್ಲಿ ಎಕ್ಸ್ ಪರ್ಟ್ ಗಳೆಲ್ಲಾ ಮುಖ ತೋರಿಸಿ: ರವಿಶಾಸ್ತ್ರಿ