Select Your Language

Notifications

webdunia
webdunia
webdunia
webdunia

ಟಿ-20 ಕ್ರಿಕೆಟ್ ನಲ್ಲಿ ಧೋನಿ ವಿಶಿಷ್ಟ ದಾಖಲೆ!

ಟಿ-20 ಕ್ರಿಕೆಟ್ ನಲ್ಲಿ ಧೋನಿ ವಿಶಿಷ್ಟ ದಾಖಲೆ!
Pune , ಭಾನುವಾರ, 9 ಏಪ್ರಿಲ್ 2017 (12:20 IST)
ಪುಣೆ: ಟಿ-ಟ್ವೆಂಟಿ ಕ್ರಿಕೆಟ್ ಮಾದರಿಯಲ್ಲಿ ಟೀಂ ಇಂಡಿಯಾ ಕ್ರಿಕೆಟಿಗ ಧೋನಿ ವಿಶಿಷ್ಟ ದಾಖಲೆ ಮಾಡಿದ್ದಾರೆ. 250 ಪಂದ್ಯವಾಡಿದ ಮೊದಲ ಕ್ರಿಕೆಟಿಗ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ.

 
2006 ರಲ್ಲಿ ದ.ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಧೋನಿ ಕಿರು ಮಾದರಿ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ್ದರು. 250 ಪಂದ್ಯಗಳಿಂದ 50,68 ರನ್ ಗಳಿಸಿದ್ದಾರೆ. 2007 ರಲ್ಲಿ ಮೊದಲ ಬಾರಿಗೆ ಭಾರತಕ್ಕೆ ವಿಶ್ವಪ್ ಗೆದ್ದುಕೊಟ್ಟ ಹೆಮ್ಮೆ ಅವರದ್ದು.

ಇದಲ್ಲದೆ, ಐಪಿಎಲ್ ನಲ್ಲಿ ಚೆನ್ನೈ, ಪುಣೆ ತಂಡದ ಪರ ಆಡಿದ ಅನುಭವ ಅವರದ್ದು. ಸುರೇಶ್ ರೈನಾ 246 ಪಂದ್ಯಗಳನ್ನು ಆಡಿ ದ್ವಿತೀಯ ಸ್ಥಾನದಲ್ಲಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

Share this Story:

Follow Webdunia kannada

ಮುಂದಿನ ಸುದ್ದಿ

ವಿರಾಟ್ ಕೊಹ್ಲಿಗಾಗಿ ಕಾಯುತ್ತಿರುವ ರಾಯಲ್ ಚಾಲೆಂಜರ್ಸ್ ಅಭಿಮಾನಿಗಳಿಗೆ ಗುಡ್ ನ್ಯೂಸ್!