Select Your Language

Notifications

webdunia
webdunia
webdunia
webdunia

ಬೆಂಗಳೂರಲ್ಲಿ ಕೊಹ್ಲಿ ಜೊತೆ ಅನುಷ್ಕಾ: ಎಲ್ಲರಿಗೂ ಹೊಟ್ಟೆ ಮೇಲೆಯೇ ಕಣ್ಣು!

ಬೆಂಗಳೂರಲ್ಲಿ ಕೊಹ್ಲಿ ಜೊತೆ ಅನುಷ್ಕಾ: ಎಲ್ಲರಿಗೂ ಹೊಟ್ಟೆ ಮೇಲೆಯೇ ಕಣ್ಣು!
ಬೆಂಗಳೂರು , ಶುಕ್ರವಾರ, 10 ನವೆಂಬರ್ 2023 (15:10 IST)
Photo Courtesy: Twitter
ಬೆಂಗಳೂರು: ವಿಶ್ವಕಪ್ ಪಂದ್ಯವಾಡಲು ಬೆಂಗಳೂರಿಗೆ ಬಂದಿರುವ ವಿರಾಟ್ ಕೊಹ್ಲಿಗೆ ಪತ್ನಿ ಅನುಷ್ಕಾ ಶರ್ಮಾ ಕೂಡಾ ಜೊತೆಯಾಗಿದ್ದಾರೆ.

ಟೀಂ ಇಂಡಿಯಾ ಉಳಿದುಕೊಂಡಿರುವ ಹೋಟೆಲ್ ನಲ್ಲಿ ಕೊಹ್ಲಿ ಜೊತೆ ಅನುಷ್ಕಾ ನಡೆದಾಡುತ್ತಿರುವ ಫೋಟೋವೊಂದು ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಆದರೆ ಎಲ್ಲರಿಗೂ ಅನುಷ್ಕಾ ಹೊಟ್ಟೆಯ ಮೇಲೆಯೇ ಕಣ್ಣು ಬಿದ್ದಿದೆ. ಅನುಷ್ಕಾ ಮತ್ತು ವಿರಾಟ್ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂಬ ಸುದ್ದಿಯಿದೆ. ಆದರೆ ಇದುವರೆಗೆ ದಂಪತಿ ಈ ಸುದ್ದಿಯನ್ನು ಖಚಿತಪಡಿಸಿಲ್ಲ. ಆದರೆ ಅನುಷ್ಕಾ ಇತ್ತೀಚೆಗೆ ಕ್ಯಾಮರಾ ಕಣ್ಣಿಗೆ ಕಾಣದಂತೆ ತಪ್ಪಿಸಿಕೊಳ್ಳುತ್ತಿರುವುದು ನೋಡಿದರೆ ಇದು ನಿಜವೆನಿಸುತ್ತಿದೆ. ಇದೀಗ ವಿರುಷ್ಕಾ ಜೊತೆಯಾಗಿರುವ ಫೋಟೋದಲ್ಲೂ ಅನುಷ್ಕಾ ಉಬ್ಬು ಹೊಟ್ಟೆ ಎಲ್ಲರ ಗಮನ ಸೆಳೆಯುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಏಕದಿನ ವಿಶ್ವಕಪ್: ದ.ಆಫ್ರಿಕಾ ಚಮಕ್ ಕೊಡುತ್ತಾ ಅಫ್ಘಾನಿಸ್ತಾನ?