Select Your Language

Notifications

webdunia
webdunia
webdunia
webdunia

ಟೀಂ ಇಂಡಿಯಾ ಬಿಟ್ಟು ದಿಡೀರ್ ಮನೆಗೆ ತೆರಳಿದ ವಿರಾಟ್ ಕೊಹ್ಲಿ

ಟೀಂ ಇಂಡಿಯಾ ಬಿಟ್ಟು ದಿಡೀರ್ ಮನೆಗೆ ತೆರಳಿದ ವಿರಾಟ್ ಕೊಹ್ಲಿ
ಮುಂಬೈ , ಸೋಮವಾರ, 2 ಅಕ್ಟೋಬರ್ 2023 (09:31 IST)
ಮುಂಬೈ: ಏಕದಿನ ವಿಶ್ವಕಪ್ ಕ್ರಿಕೆಟ್ ನ ಅಭ್ಯಾಸ ಪಂದ್ಯಕ್ಕೆ ತಿರುವನಂತಪುರಕ್ಕೆ ತೆರಳಿದ್ದ ಟೀಂ ಇಂಡಿಯಾ ಕ್ರಿಕೆಟಿಗ ವಿರಾಟ್ ಕೊಹ್ಲಿ ಇದೀಗ ದಿಡೀರ್ ಮನೆಗೆ ತೆರಳಿದ್ದಾರೆ.

ಕೌಟುಂಬಿಕ ಕಾರಣ ನೀಡಿ ವಿರಾಟ್ ಕೊಹ್ಲಿ ದಿಡೀರ್ ಬ್ರೇಕ್ ಪಡೆದು ಮನೆಗೆ ಮರಳಿದ್ದಾರೆ. ನಾಳೆ ನೆದರ್ಲ್ಯಾಂಡ್ಸ್ ವಿರುದ್ಧ ಟೀಂ ಇಂಡಿಯಾ ಅಭ್ಯಾಸ ಪಂದ್ಯವಾಡಲಿದ್ದು, ಈ ಪಂದ್ಯದಲ್ಲಿ ಕೊಹ್ಲಿ ಆಡುವುದು ಅನುಮಾನವಾಗಿದೆ.

ಕೊಹ್ಲಿ ಪತ್ನಿ ಅನುಷ್ಕಾ ಎರಡನೇ ಬಾಗಿ ಗರ್ಭಿಣಿ ಎನ್ನಲಾಗಿದ್ದು, ಈ ಕಾರಣಕ್ಕೆ ಕೊಹ್ಲಿ ಮನೆಗೆ ಭೇಟಿ ನೀಡಿರಬಹುದು ಎಂದು ಊಹಿಸಲಾಗಿದೆ.  ಶೀಘ್ರದಲ್ಲೇ ಕೊಹ್ಲಿ ತಂಡವನ್ನು ಸೇರಿಕೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ವಿಶ್ವಕಪ್ ಗೆ ಮುನ್ನ ಚಿನ್ನಸ್ವಾಮಿ ಮೈದಾನಕ್ಕೆ ಹೊಸ ರೂಪ