Select Your Language

Notifications

webdunia
webdunia
webdunia
webdunia

ವಿರಾಟ್ ಕೊಹ್ಲಿ ಎದುರಿಗಿದೆ ಇತಿಹಾಸ ನಿರ್ಮಿಸುವ ಸುವರ್ಣಾವಕಾಶ!

ವಿರಾಟ್ ಕೊಹ್ಲಿ ಎದುರಿಗಿದೆ ಇತಿಹಾಸ ನಿರ್ಮಿಸುವ ಸುವರ್ಣಾವಕಾಶ!
ಜೊಹಾನ್ಸ್ ಬರ್ಗ್ , ಬುಧವಾರ, 31 ಜನವರಿ 2018 (07:17 IST)
ಜೊಹಾನ್ಸ್ ಬರ್ಗ್: ಟೀಂ ಇಂಡಿಯಾ ಟೆಸ್ಟ್ ಸರಣಿ ಗೆದ್ದು ಇತಿಹಾಸ ನಿರ್ಮಿಸುವ ಅವಕಾಶ ಕಳೆದುಕೊಂಡಿದೆ.  ಆದರೆ ಇನ್ನೊಂದ ದಾಖಲೆ ಮಾಡುವ ಅವಕಾಶ ಕೊಹ್ಲಿಗೆ ಎದುರಾಗಿದೆ.
 

ನಾಳೆಯಿಂದ ಟೀಂ ಇಂಡಿಯಾ  ದ.ಆಫ್ರಿಕಾ ನಡುವೆ 6 ಪಂದ್ಯಗಳ ಏಕದಿನ ಸರಣಿ ನಡೆಯಲಿದೆ. ಇದುವರೆಗೆ ಭಾರತ ದ.ಆಫ್ರಿಕಾದಲ್ಲಿ ಏಕದಿನ ಸರಣಿ ಗೆಲ್ಲಲು ಸಾಧ್ಯವಾಗಿಲ್ಲ.

ಒಂದು ವೇಳೆ ಕೊಹ್ಲಿ ಪಡೆ ಈ ಬಾರಿ ಸರಣಿ ಗೆದ್ದರೆ ಮೊದಲ ಬಾರಿಗೆ ಆಫ್ರಿಕಾ ನೆಲದಲ್ಲಿ ಗೆದ್ದ ಸಾಧನೆ ಮಾಡಲಿದೆ. ಅಷ್ಟೇ ಅಲ್ಲ, 4-2 ಅಂತರದಿಂದ ಸರಣಿ ಗೆದ್ದರೆ ಸದ್ಯಕ್ಕೆ ಆಫ್ರಿಕಾ ಹೆಸರಿನಲ್ಲಿರುವ ಏಕದಿನ ನಂ.1 ಪಟ್ಟ ಭಾರತದ ಪಾಲಾಗಲಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಕ್ರಿಕೆಟಿಗ ಸುರೇಶ್ ರೈನಾ ಹಾಡಿರುವ ಹಾಡು ಈಗ ವೈರಲ್; ಅಂಥದ್ದೇನಿದೆ ಆ ಹಾಡಿನಲ್ಲಿ...?