Select Your Language

Notifications

webdunia
webdunia
webdunia
webdunia

ಭಾರತ-ಆಸ್ಟ್ರೇಲಿಯಾ ಟೆಸ್ಟ್ ಸರಣಿ ಬ್ರೇಕ್ ನಡುವೆ ಸೂರ್ಯಕುಮಾರ್ ಯಾದವ್ ಟೆಂಪಲ್ ರನ್

ಭಾರತ-ಆಸ್ಟ್ರೇಲಿಯಾ ಟೆಸ್ಟ್ ಸರಣಿ ಬ್ರೇಕ್ ನಡುವೆ ಸೂರ್ಯಕುಮಾರ್ ಯಾದವ್ ಟೆಂಪಲ್ ರನ್
ಹೈದರಾಬಾದ್ , ಬುಧವಾರ, 22 ಫೆಬ್ರವರಿ 2023 (09:30 IST)
Photo Courtesy: Twitter
ಹೈದರಾಬಾದ್: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಸರಣಿಯ ನಡುವೆ ಇದೀಗ 10 ದಿನಗಳ ಬ್ರೇಕ್ ಸಿಕ್ಕಿದೆ. ಇದನ್ನು ಕ್ರಿಕೆಟಿಗರು ಸರಿಯಾಗಿಯೇ ಬಳಸಿಕೊಳ್ಳುತ್ತಿದ್ದಾರೆ.

ಮೂರನೇ ಟೆಸ್ಟ್ ಆರಂಭವಾಗುವುದು ಮಾರ್ಚ್ 1 ರಂದು. ಅಲ್ಲಿಯವರೆಗೆ ಕ್ರಿಕೆಟಿಗರಿಗೆ ಸುದೀರ್ಘ ಬ್ರೇಕ್ ಸಿಕ್ಕಿದೆ. ಈ ನಡುವೆ ಸೂರ್ಯಕುಮಾರ್ ಯಾದವ್ ತಮ್ಮ ಪತ್ನಿ ಜೊತೆ ತಿರುಪತಿ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ.

ಸೂರ್ಯಕುಮಾರ್ ಯಾದವ್ ಪತ್ನಿ ದೇವಿಶಾ ಶೆಟ್ಟಿ ಮೂಲತಃ ಕರಾವಳಿಯವರು. ಇದೀಗ ಪತಿಯ ಯಶಸ್ಸಿಗಾಗಿ ತಿರುಪತಿ ತಿಮ್ಮಪ್ಪನ ಮೊರೆ ಹೋಗಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಭಿಮಾನಿಯ ಹುಚ್ಚಾಟ: ಕೊಹ್ಲಿಗೆ ಲಿಪ್ ಕಿಸ್!