Select Your Language

Notifications

webdunia
webdunia
webdunia
webdunia

ಶಾಪಿಂಗ್ ಗೆ ಬಂದಾಗ ಫ್ಯಾನ್ಸ್ ಮುತ್ತಿಗೆ: ಪತ್ನಿ ರಿತಿಕಾ ರಕ್ಷಣೆಗೆ ನಿಂತ ರೋಹಿತ್ ಶರ್ಮಾ

ಶಾಪಿಂಗ್ ಗೆ ಬಂದಾಗ ಫ್ಯಾನ್ಸ್ ಮುತ್ತಿಗೆ: ಪತ್ನಿ ರಿತಿಕಾ ರಕ್ಷಣೆಗೆ ನಿಂತ ರೋಹಿತ್ ಶರ್ಮಾ
ಮುಂಬೈ , ಶನಿವಾರ, 12 ಆಗಸ್ಟ್ 2023 (09:24 IST)
Photo Courtesy: Twitter
ಮುಂಬೈ: ವೆಸ್ಟ್ ಇಂಡೀಸ್ ಪ್ರವಾಸ ಮುಗಿಸಿ ತವರಿಗೆ ವಾಪಸ್ ಆಗಿರುವ ರೋಹಿತ್ ಶರ್ಮಾ ತಮ್ಮ ಮುಂದಿನ ಬ್ಯುಸಿ ಕ್ರಿಕೆಟ್ ಶೆಡ್ಯೂಲ್ ಗೆ ರೆಡಿಯಾಗುತ್ತಿದ್ದಾರೆ.

ರೋಹಿತ್ ತಮ್ಮ ಪತ್ನಿ ರಿತಿಕಾ ಜೊತೆ ಮುಂಬೈನ ಆಡಿಡಾಸ್ ಸ್ಟೋರ್ ಗೆ ಶಾಪಿಂಗ್ ಗೆ ಬಂದಿದ್ದಾರೆ. ಈ ವೇಳೆ ರೋಹಿತ್ ರನ್ನು ನೋಡಲು ಸಾಕಷ್ಟು ಜನ ಜಮಾಯಿಸಿದ್ದರು.

ಜನ ಮುತ್ತಿಕೊಂಡಾಗ ರೋಹಿತ್ ಪತ್ನಿ ರಿತಿಕಾಗೆ ಇರಿಸುಮುರಿಸಾಗಿದೆ. ಈ ವೇಳೆ ತಮ್ಮದೇ ಶೈಲಿಯಲ್ಲಿ ಫ್ಯಾನ್ಸ್ ಗೆ ಆವಾಜ್ ಹಾಕಿದ ರೋಹಿತ್ ಪತ್ನಿಯನ್ನು ಸುರಕ್ಷಿತವಾಗಿ ಕಾರಿನಲ್ಲಿ ಕುಳ್ಳಿರಿಸಿ ಕರೆದೊಯ್ದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಐರ್ಲೆಂಡ್ ಸರಣಿಗೆ ಟೀಂ ಇಂಡಿಯಾಗೆ ಕೋಚ್ ಇಲ್ಲ!